ಎಂಟೆಬ್ಬೆಯಲ್ಲಿ ನಡೆದ ಪರ್ಲ್ ಆಫ್ರಿಕಾ ಟಿ 20 ಸರಣಿಯ ಐದನೇ ಯುಎಇ ತಂಡ ಭರ್ಜರಿ ಜಯ. ಗೆಲುವಿನ ಗೆಲುವಿನ ರೂವಾರಿ 21 ವರ್ಷದ ಯುವ ಮುಹಮ್ಮದ್. ಎಂಟೆಬ್ಬೆ ಕ್ರಿಕೆಟ್ ಓವಲ್ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನೈಜೀರಿಯಾ ತಂಡವು ಬ್ಯಾಟಿಂಗ್.
ಮೊದಲು ಮೊದಲು ಬ್ಯಾಟ್ ನೈಜೀರಿಯಾ ಆರಂಭಿಕ ಆಘಾತ ನೀಡುವಲ್ಲಿ ಆಕಿಫ್ ರಾಜ. ಓವರ್ನ ಓವರ್ನ ಮೊದಲ ಸುಲೈಮಾನ್ ರನ್ಸೆವೆ (0) ಯನ್ನು ಕ್ಲೀನ್ ಬೌಲ್ಡ್ ಆಕಿಫ್ ಯುಎಇ ತಂಡಕ್ಕೆ ಮೊದಲ ಯಶಸ್ಸು. ಬೆನ್ನಲ್ಲೇ ಬೆನ್ನಲ್ಲೇ ಅಖೆಲೆ (2) ಕೂಡ ಆಕಿಫ್ಗೆ. ಇನ್ನು ಹೈದರ್ ಅಲಿ ಸೊಲೊಮನ್ ಚಿಲೆಮಾನ್ಯ (9).
ಪರಿಣಾಮ ಪವರ್ಪ್ಲೇನಲ್ಲಿ ನೈಜೀರಿಯಾ ಕೇವಲ 34 ರನ್ಗಳಿಸಿ 3 ವಿಕೆಟ್. ಹಂತದಲ್ಲಿ ಹಂತದಲ್ಲಿ ದಾಳಿಗಿಳಿದ ಝುಹೈಬ್ ಕರಾರುವಾಕ್ ಬೌಲಿಂಗ್ನೊಂದಿಗೆ.
. ಮೂಲಕ ಮೂಲಕ ಕೇವಲ 3.3 ಓವರ್ಗಳಲ್ಲಿ 21 ನೀಡಿ 5 ವಿಕೆಟ್ಗಳನ್ನು. ಮುಹಮ್ಮದ್ ಝುಹೈಬ್ ಅವರ ಮಾರಕ ದಾಳಿಗೆ ನೈಜೀರಿಯಾ ತಂಡವು ತಂಡವು 13.3 ಓವರ್ಗಳಲ್ಲಿ 58 ರನ್ಗಳಿಸಿ.
ಅದರಂತೆ 59 ರನ್ಗಳ ಸುಲಭ ಪಡೆದ ಯುಎಇ ತಂಡವು 4.5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಮುಟ್ಟುವ ಮೂಲಕ 7 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪರ್ಲ್ ಆಫ್ರಿಕಾ ಟಿ 20 ಸರಣಿಯ ಅಂಕ ಯುಎಇ ತಂಡವು ದ್ವಿತೀಯ.
ನೈಜೀರಿಯಾ ಪ್ಲೇಯಿಂಗ್ 11: ಸುಲೈಮಾನ್ ರುನ್ಸೆವೆ , ಸೊಲೊಮನ್ ಚಿಲೆಮಾನ್ಯ (ಕೀಪರ್), ಅಖೆರೆ ಇಸೆಸೆಲೆ , ಐಸಾಕ್ ದನ್ಲಾಡಿ , ಸಿಲ್ವೆಸ್ಟರ್ ಒಕೆಪೆ (ನಾಯಕ), ವಿನ್ಸೆಂಟ್ ಅಡೆವೊಯ್ , ಮೊಹಮೀದ್ ಟೈವೊ , ಪ್ರೊಸ್ಪರ್ ಉಸೇನಿ , ಅಬ್ದುಲ್ರಹ್ಮಾನ್ ಜಿಮೋಹ್ , ಪೀಟರ್ ಅಹೋ, ಐಸಾಕ್ .
ಇದನ್ನೂ: ಬರೋಬ್ಬರಿ 13 ಸಿಕ್ಸ್: ತೂಫಾನ್ ಸಿಡಿಸಿದ ಜೋಶ್
ಯುಎಇ ಪ್ಲೇಯಿಂಗ್ 11: ಮುಹಮ್ಮದ್ ಝೊಹೈಬ್ , ಮುಹಮ್ಮದ್ ವಸೀಮ್ (), ಅಲಿಶನ್ ಶರಾಫು , ಚೋಪ್ರಾ (ಕೀಪರ್), ಆಸಿಫ್ ಖಾನ್ , ಎಥಾನ್ ಡಿಸೋಜಾ , ಸಘೀರ್ ಖಾನ್ , ಹೈದರ್ ಅಲಿ, ಅಕಿಫ್ ರಾಜ , ಮುಹಮ್ಮದ್ ಝುಹೈಬ್ , ಮುಹಮ್ಮದ್ ರೋಹಿದ್ .