ಮಂಡ್ಯ, ಜುಲೈ 23: ತಾಲೂಕಿನ ತಾಲೂಕಿನ ಆಲಕೆರೆ ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ವಿವಾದಕ್ಕೆ. ಒಂದು ಒಂದು ಗುಂಪು ಮೊಟ್ಟೆ ಕೊಡಬೇಕೆಂದು, ಮತ್ತೊಂದು ಗುಂಪು ಮೊಟ್ಟೆ ಬೇಡ ಎಂದು. 120 ವಿದ್ಯಾರ್ಥಿಗಳ ಪೈಕಿ 80 ಮಕ್ಕಳ ಪೋಷಕರು ಬೇಡ. ಬಳಿ ಬಳಿ ವೀರಭದ್ರೇಶ್ವರಸ್ವಾಮಿ ಇರುವುದರಿಂದ ಮೊಟ್ಟೆ ವಿತರಣೆ. ದೇಗುಲ ಮಾಂಸಾಹಾರ, ಮೊಟ್ಟೆ ಸ್ಥಳೀಯವಾಗಿ. ಈ ಕಾರಣಕ್ಕೆ ಶಾಲೆಯಲ್ಲಿ ವಿತರಿಸದಿರಲು ನಿರ್ಧರಿಸಿತ್ತು. 3 ವರ್ಷದಿಂದ ಮೊಟ್ಟೆಗೆ ಬದಲಾಗಿ, ಮಿಠಾಯಿ ವಿತರಣೆ. ಆದರೆ ಈಗ ವಿತರಣೆಗೆ ಮುಂದಾಗಿದ್ದು, ಗ್ರಾಮಸ್ಥರ ಧಾರ್ಮಿಕ ಭಾವನೆಗೆ ಧಕ್ಕೆ ಹುನ್ನಾರ ಎಂಬ ಆರೋಪ. ತಿನ್ನುವ ತಿನ್ನುವ ವಿದ್ಯಾರ್ಥಿಗಳಿಗೆ ಮನೆಗೆ ಮೊಟ್ಟೆ, ಶಾಲೆಯಲ್ಲಿ ಮೊಟ್ಟೆ ಬೇಯಿಸಿ ಎಂದು ಗ್ರಾಮಸ್ಥರು.
ವೇಳೆ ವೇಳೆ ಮೊಟ್ಟೆ ಆದಲ್ಲಿ ಮಕ್ಕಳ ಟಿಸಿ, ಬೇರೆ ಶಾಲೆಗೆ ಎಂದು 80 ಮಕ್ಕಳ ಪಾಲಕರು. ಆದರೆ, ಪೌಷ್ಟಿಕಾಂಶ ದೃಷ್ಟಿಯಿಂದ ಮೊಟ್ಟೆ ಕೆಲವರು. ಮೊಟ್ಟೆ ವಿವಾದದಿಂದ ಇಲಾಖೆ ಇಕ್ಕಟ್ಟಿಗೆ. ಕೊಟ್ಟರೆ 80 ವಿದ್ಯಾರ್ಥಿಗಳು ಶಾಲೆ ಬಿಡುವ ಆತಂಕ, ಕೊಡದಿದ್ದರೆ ಪೌಷ್ಟಿಕಾಹಾರ ಪೂರೈಕೆ ಉಲ್ಲಂಘನೆ ಉಲ್ಲಂಘನೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ