ನವದೆಹಲಿ, ಜುಲೈ 23: ಭಾರತ ಮತ್ತು ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ (ಭಾರತ ಯುಕೆ ಮುಕ್ತ ವ್ಯಾಪಾರ ಒಪ್ಪಂದ) ಬಹುತೇಕ ಅಂತಿಮಗೊಂಡಿದೆ ವರದಿಗಳು. ಪ್ರಧಾನಿ ನರೇಂದ್ರ ಮೋದಿ ಜುಲೈ 24, ಗುರುವಾರದಂದು ಲಂಡನ್ಗೆ ಭೇಟಿ, ಅಂದೇ ಎರಡೂ ದೇಶಗಳು ಒಪ್ಪಂದಕ್ಕೆ ಹಾಕುವ ನಿರೀಕ್ಷೆ. ವರ್ಷಗಳ ವರ್ಷಗಳ ಸಂಧಾನ ಮಾತುಕತೆಗಳ ಫಲ ನಾಳೆ. ಈ ಒಪ್ಪಂದದಿಂದ ಭಾರತ ಬ್ರಿಟನ್ ನಡುವೆ ವಹಿವಾಟು ಹಿಂದೆಂದಿಗಿಂತಲೂ ಸಲೀಸಾಗಿ.
ಬ್ರಿಟನ್ ಬ್ರಿಟನ್ ಭೇಟಿ ವಾಣಿಜ್ಯ ಪೀಯೂಶ್ ಗೋಯಲ್ ಕೂಡ ಜೊತೆಯಲ್ಲಿರುವ ಸಾಧ್ಯತೆ. ವ್ಯಾಪಾರ ವ್ಯಾಪಾರ ಒಪ್ಪಂದಕ್ಕೆ ಹಾಕಿದ ಎರಡೂ ದೇಶಗಳ ಸಂಸತ್ತಿನಲ್ಲಿ ಅದಕ್ಕೆ ಅನುಮೋದನೆ. ಅದಾದ ಬಳಿಕವಷ್ಟೇ ಜಾರಿಗೆ. ಪ್ರಕಾರ ಪ್ರಕಾರ ಈ ಭಾರತಕ್ಕೆ ಹೆಚ್ಚು ಅನುಕೂಲಕರ ಅಂಶಗಳಿವೆ.
ಈ ಒಪ್ಪಂದ ಭಾರತವು. 90 ರಷ್ಟು ಬ್ರಿಟನ್ ಸರಕುಗಳಿಗೆ ತೆಗೆದುಹಾಕಬಹುದು ಅಥವಾ ಕಡಿಮೆ. ಅದೇ, ಭಾರತದ. 99 ರಷ್ಟು ಸರಕುಗಳಿಗೆ ಟ್ಯಾರಿಫ್ ತೆಗೆಯಲಿದೆ. ಸದ್ಯ. 4 ರಿಂದ 14 ರಷ್ಟು ಆಮದು ಸುಂಕವನ್ನು ಸರಕುಗಳಿಗೆ ವಿಧಿಸಲಾಗುತ್ತಿದೆ. ಬಹುತೇಕ ಬಹುತೇಕ ಟ್ಯಾರಿಫ್ರಹಿತವಾಗಿ ಬ್ರಿಟನ್ ಮಾರುಕಟ್ಟೆಯನ್ನು ಪ್ರವೇಶಿಸಲು.
ಇದನ್ನೂ ಓದಿ: ತಲಾ ಆದಾಯದಲ್ಲಿ ಕರ್ನಾಟಕವೇ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಎಂದ ಎಂದ ಸುರ್ಜೇವಾಲ
ಬ್ರಿಟನ್ ಜೊತೆಗಿನ ಭಾರತಕ್ಕೆ ಅನುಕೂಲಗಳು ..
ಭಾರತದ. 99 ಉತ್ಪನ್ನಗಳಿಗೆ ಇರುವುದಿಲ್ಲ. ಜವಳಿ, ಒಡವೆ, ಹರಳು, ವಾಹನ, ಪೀಠೋಪಕರಣ, ಕ್ರೀಡಾ, ರಾಸಾಯನಿಕ, ಯಂತ್ರೋಪಕರಣ ಇತ್ಯಾದಿಗಳಿಗೆ ಶೂನ್ಯ.
ಭಾರತದಲ್ಲಿ ತಯಾರಾದ ಎಲೆಕ್ಟ್ರಿಕ್ ಹೈಬ್ರಿಡ್ ವಾಹನಗಳಿಗೆ ಮಾರುಕಟ್ಟೆಯಲ್ಲಿ ಆದ್ಯತೆಯ ಪ್ರವೇಶ.
ತಾತ್ಕಾಲಿಕವಾಗಿ ತಾತ್ಕಾಲಿಕವಾಗಿ ಹೋಗಿರುವ ಅಲ್ಲಿಯ ಸೆಕ್ಯೂರಿಟಿ ಯೋಜನೆಗಳಿಗೆ ಮೂರು ವರ್ಷಗಳವರೆಗೆ ಕೊಡುಗೆ ನೀಡುವ ಅವಶ್ಯಕತೆ. ಇದರಿಂದ ವರ್ಷಕ್ಕೆ 4,000 ಕೋಟಿ.
ಇದನ್ನೂ ಓದಿ: ಸೋದರರ; ದಿನಸಿ ಅಂಗಡಿ ಬಿಟ್ಟು 300 ಕೋಟಿ ‘ಕೂಲ್’ ಸಾಮ್ರಾಜ್ಯ ‘
ಭಾರತದೊಂದಿಗೆ ಬ್ರಿಟನ್ಗೆ ಆಗುವ ಲಾಭಗಳು…
ಬ್ರಿಟನ್ನ. 90 ರಷ್ಟು ಉತ್ಪನ್ನಗಳಿಗೆ ಭಾರತವು ಸುಂಕ. ಜಿಡಿಪಿಗೆ ಜಿಡಿಪಿಗೆ ವರ್ಷಕ್ಕೆ 6.5 ಬಿಲಿಯನ್ ಡಾಲರ್ನಷ್ಟು ಹೆಚ್ಚುವರಿ. ಭಾರತದಿಂದ ಕಡಿಮೆ ಉಡುಗೆ, ಪಾದರಕ್ಷೆ ಹಾಗೂ ಆಹಾರ ಉತ್ಪನ್ನಗಳು ಗ್ರಾಹಕರಿಗೆ. ಬ್ರಿಟನ್ನ ಆಟೊಮೊಬೈಲ್ ಕಂಪನಿಗಳು ಮದ್ಯಪಾನ ಕಂಪನಿಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಮುಕ್ತಾವಕಾಶ.
ಬ್ರಿಟನ್ನ ಉದ್ಯಮದಲ್ಲಿ ಕಂಪನಿಗಳಿಂದ ಹೂಡಿಕೆ. ಉದ್ಯೋಗ ಹೆಚ್ಚಲಿದೆ.
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ