Headlines

ಅಂಬಾನಿ ಕುಟುಂಬದ ಶ್ರೀಮಂತ ಸೊಸೆ ಯಾರು?

ಅಂಬಾನಿ ಕುಟುಂಬದ ಶ್ರೀಮಂತ ಸೊಸೆ ಯಾರು?




<p>ಮುಕೇಶ್ ಅಂಬಾನಿ ಮನೆಯ ಇಬ್ಬರು ಸೊಸೆಯಂದಿರಲ್ಲಿ ಯಾರು ಶ್ರೀಮಂತರು?. &nbsp;ಶ್ಲೋಕಾ ಮೆಹ್ತಾ ಅಥವಾ ರಾಧಿಕಾ ಮರ್ಚೆಂಟ್?. ಇಬ್ಬರೂ ಶ್ರೀಮಂತ ಕುಟುಂಬಗಳಿಂದ ಬಂದವರು. ಆದರೆ ಯಾರ ಬಳಿ ಹೆಚ್ಚು ಸಂಪತ್ತು ಇದೆ?.&nbsp;</p><img><p>ಮುಕೇಶ್ ಅಂಬಾನಿ ಅವರ ಇಬ್ಬರು ಸೊಸೆಯಂದಿರಾದ ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್ ಇಬ್ಬರೂ ಶ್ರೀಮಂತ ಕುಟುಂಬಗಳಿಂದ ಬಂದವರು.</p><img>ರಾಧಿಕಾ ಮರ್ಚೆಂಟ್ ಪ್ರಸಿದ್ಧ ಉದ್ಯಮಿ ವೀರೇಂದ್ರ ಮರ್ಚೆಂಟ್ ಅವರ ಮಗಳು. ಅವರು ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.<img>ಶ್ಲೋಕಾ ಮೆಹ್ತಾ ಪ್ರಸಿದ್ಧ ವಜ್ರ ವ್ಯಾಪಾರಿ ರಸ್ಸೆಲ್ ಮೆಹ್ತಾ ಅವರ ಮಗಳು. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪದವಿ ಪಡೆದಿದ್ದಾರೆ.<img>ಮೆಹ್ತಾ ಕುಟುಂಬವು ವಜ್ರ ವ್ಯಾಪಾರದಲ್ಲಿ ತೊಡಗಿದೆ. ರೋಸಿ ಬ್ಲೂ ಇಂಡಿಯಾ ಕಂಪನಿಯು ಅವರದ್ದಾಗಿದೆ.<img>ಮರ್ಚೆಂಟ್ ಕುಟುಂಬವು ಔಷಧ ತಯಾರಿಕೆಯಲ್ಲಿ ತೊಡಗಿದೆ. ಎನ್‌ಕೋರ್ ಹೆಲ್ತ್‌ಕೇರ್ ಕಂಪನಿಯು ಅವರದ್ದಾಗಿದೆ.



Source link

Leave a Reply

Your email address will not be published. Required fields are marked *