Headlines

ಬಂಡೆ-ಟಗರು ನಡುವಿನ ಬಂಧದ ಅಸಲಿ ಕಥೆ; ಅಂತರಂಗ ಕುಸ್ತಿ, ಬಹಿರಂಗ ದೋಸ್ತಿ, ಏನೀ ಬಂಧನ?

ಬಂಡೆ-ಟಗರು ನಡುವಿನ ಬಂಧದ ಅಸಲಿ ಕಥೆ;  ಅಂತರಂಗ ಕುಸ್ತಿ, ಬಹಿರಂಗ ದೋಸ್ತಿ, ಏನೀ ಬಂಧನ?



<p>ಸಿದ್ದು ಡಿಕೆ ಮಧ್ಯೆ ಒಳಗೊಳಗೇ ಯುದ್ಧ.. ಹೊರಗೆ ದೋಸ್ತಿ..ಒಗ್ಗಟ್ಟಿನ ಒಡಕು..! ಒಂದ್ಸಾರಿ ಸಿಡಿದು ನಿಲ್ತಾರೆ.. ಮತ್ತೊಂದ್ಸಾರಿ ಸ್ನೇಹ ಅಂತಾರೆ..! ಕನಕಾಧಿಪತಿ ಹಾಗೂ ವರುಣಾಧಿಪತಿ.. ಈ ಇಬ್ಬರು ದೋಸ್ತಿಗಳೋ..? ಎದುರಾಳಿಗಳೋ..? ಯಾಕೆ ಈ ದ್ವಿಪಾತ್ರ..? ಬಂಡೆ-ಟಗರು ನಡುವಿನ ಬಂಧದ ಅಸಲಿ ಕಥೆಯನ್ನ ತೋರಿಸ್ತೀವಿ ನೋಡಿ..</p>



Source link

Leave a Reply

Your email address will not be published. Required fields are marked *