ಕೌಂಟಿ ಗ್ರೌಂಡ್ನಲ್ಲಿ ನಡೆದ ಅಂಡರ್ -19 ವಿರುದ್ಧದ ಟೆಸ್ಟ್ ಭಾರತ ಅಂಡರ್ -19 ತಂಡದ ಆಯುಷ್ ಮ್ಹಾತ್ರೆ ಸೆಂಚುರಿ. ಪಂದ್ಯದ ಪಂದ್ಯದ ದ್ವಿತೀಯ ಆರಂಭಿಕನಾಗಿ ಕಣಕ್ಕಿಳಿದ ಆಯುಷ್ ಬ್ಯಾಟಿಂಗ್. ಪರಿಣಾಮ 64 ಎಸೆತಗಳಲ್ಲಿ. ಶತಕದೊಂದಿಗೆ ಶತಕದೊಂದಿಗೆ ಯೂತ್ ಅತೀ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು.
ಈ ಈ ಪಂದ್ಯದಲ್ಲಿ ಗೆದ್ದ ಭಾರತ ತಂಡವು ಬೌಲಿಂಗ್. ಮೊದಲು ಮೊದಲು ಬ್ಯಾಟ್ ಇಂಗ್ಲೆಂಡ್ ತಂಡವು ಇನಿಂಗ್ಸ್ನಲ್ಲಿ ಇನಿಂಗ್ಸ್ನಲ್ಲಿ 309 ರನ್ಗಳಿಸಿ. ಇದರ ಬೆನ್ನಲ್ಲೇ ಮೊದಲ ಶುರು ಮಾಡಿದ ಭಾರತ ಆಯುಷ್ ಮ್ಹಾತ್ರೆ (80) ಅವರ ಅರ್ಧಶತಕ ಹಾಗೂ ಮಲ್ಹೋತ್ರಾ ಮಲ್ಹೋತ್ರಾ (120) ಅವರ ಶತಕದೊಂದಿಗೆ 279 ರನ್.
30 ರನ್ಗಳ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 5 ವಿಕೆಟ್ ಕಳೆದುಕೊಂಡು 324 ರನ್ಗಳಿಸಿ ಡಿಕ್ಲೇರ್. ಅದರಂತೆ ಕೊನೆಯ 355 ರನ್ಗಳ ಗುರಿ ಪಡೆದ ಇಂಡಿಯಾ ಇಂಡಿಯಾ ಆಯುಷ್ ಮ್ಹಾತ್ರೆ ಇನಿಂಗ್ಸ್.
ಆರಂಭದಿಂದಲೇ ಬ್ಯಾಟಿಂಗ್ಗೆ ಒತ್ತು ನೀಡಿದ ಆಯುಷ್ ಇಂಗ್ಲೆಂಡ್ ಬೆಂಡೆತ್ತಿದರು. ಯುವ ಯುವ ದಾಂಡಿಗನ ಕೇವಲ 64 ಎಸೆತಗಳಲ್ಲಿ. ಶತಕದ ಶತಕದ ಬಳಿಕ ಅಬ್ಬರ ಮುಂದುವರೆಸಿದ ಮ್ಹಾತ್ರೆ 80 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ 13 ಫೋರ್ಗಳೊಂದಿಗೆ 126 ರನ್ ಇನಿಂಗ್ಸ್.
ಆಯುಷ್ ಅವರ ಅವರ ಭರ್ಜರಿ ಇನಿಂಗ್ಸ್ ನೆರವಿನೊಂದಿಗೆ ಇಂಡಿಯಾ ಕೊನೆಯ ದಿನದಾಟದಲ್ಲಿ 6 ವಿಕೆಟ್ 290 ರನ್. ಮೂಲಕ ಇಂಗ್ಲೆಂಡ್ ಅಂಡರ್ -19 ವಿರುದ್ಧದ 2 ನೇ ಯೂತ್ ಟೆಸ್ಟ್ ಡ್ರಾಗೊಳಿಸುವಲ್ಲಿ ಭಾರತ ಅಂಡರ್ -19 ತಂಡ.
ಇಂಗ್ಲೆಂಡ್ -19 ಪ್ಲೇಯಿಂಗ್ 11: ಆ್ಯಡಮ್ ಥಾಮಸ್, ಡಾಕಿನ್ಸ್ , ಆರ್ಯನ್ ಸಾವಂತ್ , ರಾಕಿ ಫ್ಲಿಂಟಾಫ್ , ಮೇಯಸ್ , ರೆವ್ (), ಏಕಾನ್ಶ್ ಸಿಂಗ್, ರಾಲ್ಫಿ ಆಲ್ಬರ್ಟ್, ಮಿಂಟೊ , ಅಲೆಕ್ಸ್ ಗ್ರೀನ್, ಎಎಮ್ .
ಇದನ್ನೂ: ಟಾಸ್ ಸೋಲುವುದರಲ್ಲೂ ವಿಶ್ವ ನಿರ್ಮಿಸಿದ ಟೀಮ್ ಇಂಡಿಯಾ
ಭಾರತ -19 ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ , ಆಯುಷ್ ಮ್ಹಾತ್ರೆ (ನಾಯಕ),, ವಿಹಾನ್ ಮಲ್ಹೋತ್ರಾ , ಅಭಿಜ್ಞಾನ್ ಕುಂದು (ಕೀಪರ್), ರಾಹುಲ್, ಹರ್ವಂಶ್ ಪಂಗಾಲಿಯಾ ಎಸ್ ಅಂಬ್ರಿಶ್ , ಕಾನಿಷ್ಕ್ ಚೌಹಾಣ್ , ಹೆನಿಲ್ ಪಟೇಲ್, ನಮನ್ ಪುಷ್ಪಕ್ ಆದಿತ್ಯ.
ಪ್ರಕಟಿಸಲಾಗಿದೆ – 7:53 ಎಎಮ್, ಥು, 24 ಜುಲೈ 25