Video: ಲಂಡನ್​​ಗೆ ಬಂದಿಳಿದ ಮೋದಿ, ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿರುವ ಪ್ರಧಾನಿ

Video: ಲಂಡನ್​​ಗೆ ಬಂದಿಳಿದ ಮೋದಿ, ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿರುವ ಪ್ರಧಾನಿ


ಲಂಡನ್, ಜುಲೈ 24: ಪ್ರಧಾನಿ ನರೇಂದ್ರ ಎರಡು ದಿನಗಳ ಕಾಲ ಬ್ರಿಟನ್. ಇಂದು ಲಂಡನ್ಗೆ ಬಂದಿಳಿದಿದ್ದಾರೆ ಪ್ರಧಾನಿ ಮೋದಿ ಬ್ರಿಟಿಷ್ ಪ್ರಧಾನಿ ಪ್ರಧಾನಿ ಸ್ಟಾರ್ಮರ್ ನಡುವೆ ಉನ್ನತ ಮಟ್ಟದ ಚರ್ಚೆಗಳು. ಈ ಭೇಟಿಯು ನಮ್ಮ ನಡುವಿನ ಆರ್ಥಿಕ ಮುನ್ನಡೆಸುವಲ್ಲಿ ಬಹಳ ದೂರ. ಸಮೃದ್ಧಿ, ಬೆಳವಣಿಗೆ ಮತ್ತು ನಮ್ಮ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವತ್ತ. ಜಾಗತಿಕ ಪ್ರಗತಿಗೆ ಬಲವಾದ- ಯುಕೆ ಅತ್ಯಗತ್ಯ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ.

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್



Source link

Leave a Reply

Your email address will not be published. Required fields are marked *