
ಕೃಷ್ ಜಾಗರ್ಲಮೂಡಿ ನಿರ್ದೇಶನದಲ್ಲಿ ಶುರುವಾದ ಹರಿಹರ ವೀರಮಲ್ಲು ಸಿನಿಮಾ, ಜ್ಯೋತಿ ಕೃಷ್ಣ ನಿರ್ದೇಶನದಲ್ಲಿ ಮುಗಿದಿದೆ. ಸುಮಾರು 5 ವರ್ಷಗಳ ಕಾಲ ಈ ಸಿನಿಮಾ ಸೆಟ್ಗಳಲ್ಲೇ ಇತ್ತು. ಕೊನೆಗೂ ಪ್ರೇಕ್ಷಕರ ಮುಂದೆ ಬರ್ತಿದೆ. ಪ್ರೀಮಿಯರ್ ಶೋಗಳು ಶುರುವಾಗ್ತಾ ಇವೆ.
ಎ.ಎಂ. ರತ್ನಂ ಸಮರ್ಪಣೆಯಲ್ಲಿ ದಯಾಕರ್ ರಾವ್ ನಿರ್ಮಿಸಿರೋ ಈ ಸಿನಿಮಾ ಪ್ರೀ ರಿಲೀಸ್ ಬಿಸಿನೆಸ್ ಎಷ್ಟು? ಪ್ರಪಂಚದಾದ್ಯಂತ ಎಷ್ಟು ಕೋಟಿ ಗಳಿಸಿದ್ರೆ ಹಿಟ್ ಅನ್ನೋ ವಿವರ ಇಲ್ಲಿದೆ.