Video: ಸರ್ಕಸ್​​​ ವಿತ್​​​​​​ ಹೋಮ್ ವರ್ಕ್: ಎರಡು ಕಾಲು ಕುರ್ಚಿ ಮೇಲೆ, ತಲೆಕೆಳಗಾಗಿ ಮಲಗಿ ಹೋಮ್ ವರ್ಕ್ ಮಾಡಿದ ಪುಟಾಣಿ

Video: ಸರ್ಕಸ್​​​ ವಿತ್​​​​​​ ಹೋಮ್ ವರ್ಕ್: ಎರಡು ಕಾಲು ಕುರ್ಚಿ ಮೇಲೆ, ತಲೆಕೆಳಗಾಗಿ ಮಲಗಿ ಹೋಮ್ ವರ್ಕ್ ಮಾಡಿದ ಪುಟಾಣಿ


ಈಗಿನ ಕಾಲದಲ್ಲಿ ಬೆಳೆಸೋದು ಕಷ್ಟನೇ. ಅದರಲ್ಲಿ ಒಂದೋ ಎರಡೋ ಕಾರಣ ಹೆತ್ತವರು ಮುದ್ದು ಮಾಡಿ ಮಕ್ಕಳನ್ನು. ಮೂರು ನಾಲ್ಕು ಆಗುತ್ತಿದ್ದಂತೆ ನರ್ಸರಿಗೇನೋ. ಆದರೆ ಈ ಮಕ್ಕಳನ್ನು ಹಾಗೂ ಹೋಮ್ ವರ್ಕ್ (ಮನೆಕೆಲಸ) ಮಾಡಿಸುವ ಕಷ್ಟ ಬೇಡ. ಈ ವಿಡಿಯೋ ನೋಡಿದ್ರೆ ರೀತಿ ಹೋಮ್ ವರ್ಕ್ ಮಾಡಬಹುದಾ ಎಂದು ನಿಮಗೆ ಅನಿಸಿದ್ರೂ. ಮಕ್ಕಳು ಮಕ್ಕಳು ಕುಳಿತುಕೊಂಡು ಮಲಗಿಕೊಂಡು ಬರೆಯುವುದನ್ನು ನೀವು. ಆದರೆ ಈ ಪುಟ್ಟ ಕುರ್ಚಿಯ ಮೇಲೆ ಎರಡು ಕಾಲಿಟ್ಟು, ತಲೆಕೆಳಗಾಗಿ ಮಲಗಿಕೊಂಡು ಮಾಡಿದೆ. ಈ ಪುಟಾಣಿಯ ವಿಡಿಯೋವೊಂದು ಮೀಡಿಯಾದಲ್ಲಿ (ಸಾಮಾಜಿಕ ಮಾಧ್ಯಮ) ಸಖತ್.

@Kodaia2- holiday ಹೆಸರಿನ ಎಕ್ಸ್ ಖಾತೆಯಲ್ಲಿ ಪುಟಾಣಿ ವರ್ಕ್ ಮಾಡುತ್ತಿರುವ ವಿಡಿಯೋವೊಂದು, ಹೋಮ್ ವರ್ಕ್ ಎಂದು ಶೀರ್ಷಿಕೆಯಲ್ಲಿ. ವಿಡಿಯೋದಲ್ಲಿ ವಿಡಿಯೋದಲ್ಲಿ ಪುಟ್ಟ ಕುರ್ಚಿ ತಲೆಕೆಳಗಾಗಿ ಮಲಗಿಕೊಂಡು ಹೋಮ್ ವರ್ಕ್ ಮಾಡುವುದರಲ್ಲಿ. ಪುಸ್ತಕಗಳನ್ನು ನೆಲೆದ ಹರಡಿಕೊಂಡಿದ್ದು, ತಮ್ಮ ಎರಡು ಕಾಲುಗಳನ್ನು ಕುರ್ಚಿ ಇಟ್ಟುಕೊಂಡು ತಲೆಕೆಳಗಾಗಿ ಮಲಗಿ ಬರೆಯುವುದನ್ನು.

ವೈರಲ್ ಇಲ್ಲಿದೆ ನೋಡಿ

ಇದನ್ನೂ: ಹಲೋ ಸಮವಸ್ತ್ರ ಎಲ್ಲಿದೆ? ತರಗತಿಯೊಳಗೆ ಬಂದು ಬಾಲಕನ ಕೂತ, ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ

ಜುಲೈ 17 ರಂದು ಶೇರ್ ಈ ವಿಡಿಯೋ 33 ಸಾವಿರಕ್ಕೂ ಅಧಿಕ ವೀಕ್ಷಣೆ ಬಳಕೆದಾರರೊಬ್ಬರು ಓ ದೇವರೇ ಹೋಮ್ ಎಷ್ಟು ಆಸಕ್ತಿಯಿದೆ ನೋಡಿ. ಇನ್ನೊಬ್ಬರು, ಹೀಗೂ ಹೋಮ್ ವರ್ಕ್ ಎಂದು ಇವತ್ತೇ ಗೊತ್ತಾದದ್ದು ಎಂದು ಕಾಮೆಂಟ್. ಬಳಕೆದಾರರು ಬಳಕೆದಾರರು ನಮ್ಮ ಇದೇ ರೀತಿಯ ಗಿರಾಕಿಯಿದ್ದಾರೆ ತಮಾಷೆಯಾಗಿ. ಇನ್ನು ಕೆಲವರು ನಗುವ ಕಳುಹಿಸುವ ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಪ್ರಕಟಿಸಲಾಗಿದೆ – ಸಂಜೆ 5:41, ಥು, 24 ಜುಲೈ 25



Source link

Leave a Reply

Your email address will not be published. Required fields are marked *