2025ರಲ್ಲಿ 100 ಕೋಟಿಗಿಂತ ಹೆಚ್ಚು ಹಣ ಗಳಿಸಿದ ತಮಿಳು ಸಿನಿಮಾಗಳು ಇವು..!

2025ರಲ್ಲಿ 100 ಕೋಟಿಗಿಂತ ಹೆಚ್ಚು ಹಣ ಗಳಿಸಿದ ತಮಿಳು ಸಿನಿಮಾಗಳು ಇವು..!



ಈಗ ಧನುಷ್ ‘ಕುಬೇರ’ ಕೂಡ 100 ಕೋಟಿ ಕ್ಲಬ್ ಸೇರಿದೆ. ಮಂಗಳವಾರದ ವೇಳೆಗೆ ಈ ಚಿತ್ರ 100 ಕೋಟಿ ದಾಟಿದೆ. ಧನುಷ್ ನಟಿಸಿರೋ ಈ ಚಿತ್ರಕ್ಕೆ ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ.

ನಾಗಾರ್ಜುನ, ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರಗಳಲ್ಲಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ಕೊಟ್ಟಿದ್ದಾರೆ. ಜೂನ್ 20ಕ್ಕೆ ಬಂದ ‘ಕುಬೇರ’ 5 ದಿನದಲ್ಲೇ 100 ಕೋಟಿ ಗಳಿಸಿದೆ.

ಆದ್ರೆ ಇದು ತೆಲುಗು ಚಿತ್ರ ಅಂತಾನೆ ಹೇಳಬಹುದು. ಯಾಕಂದ್ರೆ ತಮಿಳ್ನಲ್ಲಿ ಕಡಿಮೆ ಕಲೆಕ್ಷನ್ ಮಾಡಿದೆ. ಧನುಷ್ ಚಿತ್ರಕ್ಕೆ ಅಲ್ಲಿ ಕಡಿಮೆ ಕಲೆಕ್ಷನ್ ಬಂದಿರೋದು ಶಾಕ್ ಕೊಟ್ಟಿದೆ.



Source link

Leave a Reply

Your email address will not be published. Required fields are marked *