(ಪ್ರಾಣಿಗಳು) ಗುಣದಲಿ ಮೇಲು… ಮಾನವನದಕಿಂತ ಕೀಳು… ಮನುಷ್ಯರಿಗೆ ಹೋಲಿಸಿದರೆ ಗುಣದಲಿ, ಪ್ರೀತಿಯಲ್ಲಿ, ಮಾನವೀಯತೆಯ ವಿಷಯದಲ್ಲಿ ಪ್ರಾಣಿಗಳೇ ಎಷ್ಟೋ ಮೇಲು ಎಂದು. ಮನುಷ್ಯನಿಗೆ ಪ್ರೀತಿ, ನಿಯತ್ತು ಪ್ರಾಣಿಗಳಿಗೆ ಇದೆ. ಈ ಮಾತಿಗೆ ನಿದರ್ಶನದಂತಿರುವ ಘಟನೆಗಳು ಇರುತ್ತವೆ. ಇದೀಗ ಇಲ್ಲೊಂದು (ಸಾಕುಪ್ರಾಣಿಗಳು) ತಮ್ಮ ಮಾಲೀಕರ ಮೇಲೆ, ನಿಯತ್ತು ಎಷ್ಟಿದೆ ಎಂದು ತೋರಿಸುವಂತಹ ವೈರಲ್. ಮಾಲೀಕರು ಬರುತ್ತಿದ್ದಂತೆ, ದನಗಳು, ಕುದುರೆ ಓಡಿ ಹೋಗಿ ಅವರನ್ನು. ಮಾಲೀಕರ ಕಾರು ಬರುತ್ತಿದ್ದಂತೆ ಹೋಗಿ ವೆಲ್‌ಕಮ್ ಮಾಡಿದ್ದು, ಈ ಅದ್ಭುತ ದೃಶ್ಯ ಮನ.
ಮನೆ ಮಾಲೀಕರನ್ನು ವೆಲ್‌ಕಮ್ ಸಾಕು:
ಓನರ್ ಕಾರು ಸದ್ದು, ಮನೆಯ ಅಂಗಳದಲ್ಲಿದ್ದ ಎರಡು, ಎರಡು ಶ್ವಾನ, ಒಂದು ಕುದುರೆ ಕಾರ್ ಓಡುತ್ತಾ ಹೋಗಿ, ಮಾಲೀಕರನ್ನು ಸ್ವಾಗತಿಸಿವೆ. ಬಂದ್ರೂ ಬಂದ್ರೂ ಎಂದು ಖುಷಿಯಾಗಿ ಓಡಿ ಹೋಗಿ ತಬ್ಬಿ.
ಇದನ್ನೂ
ಈ ಮುದ್ದಾದ ದೃಶ್ಯವನ್ನು ದೃಶ್ಯವನ್ನು buitengebieden ಹೆಸರಿನ ಖಾತೆಯಲ್ಲಿ, “ಅತ್ಯುತ್ತಮ ಸ್ವಾಗತ” ಎಂಬ.
ವೈರಲ್ ಇಲ್ಲಿದೆ ನೋಡಿ:
ಉತ್ತಮ ಸ್ವಾಗತ ಮನೆ .. pic.twitter.com/qzxeclhgrx
ಆಗುತ್ತಿರುವ ಆಗುತ್ತಿರುವ ವಿಡಿಯೋದಲ್ಲಿ ಪ್ರಾಣಿಗಳು ಹೋಗಿ ಮನೆಯ ಮಾಲೀಕರನ್ನು ಸ್ವಾಗತಿಸುತ್ತಿರುವ ದೃಶ್ಯವನ್ನು. ಓನರ್ ಕಾರು ಸದ್ದು, ಓನರ್ ಬಂದೇ ಬಿಟ್ರು ಎಂದು ಮನೆಯ ಎರಡು ಎರಡು, ಶ್ವಾನಗಳು ಹಾಗೂ ಕುದುರೆ ಬಹಳ ಖುಷಿಯಿಂದ ಓಡಿ ಮಾಲೀಕರನ್ನು ಪ್ರೀತಿಯ ಪ್ರೀತಿಯ ಸ್ವಾಗತ.
ಇದನ್ನೂ ಓದಿ: ಸಾಕಮ್ಮ ಚಳಿ, ತಾಯಾನೆ ಮರಿಯಾನೆಗೆ ಸ್ನಾನ ಮಾಡಿಸುವ ಚಂದ ನೋಡಿ
ಜುಲೈ 26 ರಂದು ಹಂಚಿಕೊಳ್ಳಲಾದ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಲವಾರು ಕಾಮೆಂಟ್ಸ್‌ಗಳನ್ನು. ಒಬ್ಬ ಬಳಕೆದಾರರು ನಿಜಕ್ಕೂ ಪ್ರಾಣಿಗಳೇ ಉತ್ತಮ ಎಂದು. ಇನ್ನೊಬ್ಬ ಬಳಕೆದಾರರು ಪ್ರಾಣಿಗಳ ಇಂತಹ ಜೀವನ ನಡೆಸುವುದು ನನ್ನ ದೊಡ್ಡ ಕನಸು ಎಂಬ ಕಾಮೆಂಟ್. ಮತ್ತೊಬ್ಬ ಬಳಕೆದಾರರು ಅಬ್ಬಬ್ಬಾ ಎಂತಹ, ಜೀವನದಲ್ಲಿ ಇದಕ್ಕಿಂತ ಸಂತೋಷ ಇಲ್ಲ ಎಂಬ ಎಂಬ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಮಾಡಿ