Headlines

ಜಾಬ್ ಮಾಡ್ತಾ ಟ್ರಿಪ್ ಹೊಡೆಯೋಕೆ ಇಂಡಿಯಾದ 5 ಬೆಸ್ಟ್ ಪ್ಲೇಸ್‌ಗಳಿವು

ಜಾಬ್ ಮಾಡ್ತಾ ಟ್ರಿಪ್ ಹೊಡೆಯೋಕೆ ಇಂಡಿಯಾದ 5 ಬೆಸ್ಟ್ ಪ್ಲೇಸ್‌ಗಳಿವು



ಜಾಬ್ ಮಾಡ್ತಾ ಟ್ರಿಪ್ ಹೊಡೆಯೋಕೆ ಇಂಡಿಯಾದ 5 ಬೆಸ್ಟ್ ಪ್ಲೇಸ್‌ಗಳಿವು
<p>ಕೋವಿಡ್ ನಂತರ ವರ್ಕ್ ಫ್ರಮ್ ಹೋಂ ಜನಪ್ರಿಯವಾಯ್ತು. ಈಗ ವರ್ಕ್ ಫ್ರಮ್ ಎನಿವೇರ್ ಟ್ರೆಂಡ್. ಜಾಬ್ ಮಾಡ್ತಾ ಟ್ರಿಪ್ ಹೊಡೆಯೋಕೆ ಇಂಡಿಯಾದ 5 ಬೆಸ್ಟ್ ತಾಣಗಳು ಇಲ್ಲಿವೆ.&nbsp;</p><img><p>ಪಾರ್ಟಿ, ಬೀಚ್, ಅಡ್ವೆಂಚರ್‌ಗೆ ಫೇಮಸ್ ಗೋವಾ ಈಗ ರಿಮೋಟ್ ವರ್ಕ್‌ಗೂ ಹೆಸರುವಾಸಿ. ಅಂಜುನಾ, ಅಸ್ಸಗಾವೊ, ಪಲೋಲೆಮ್ ಈ ಕೆಲಸಕ್ಕೆ ಸೂಕ್ತ. ಕೋ-ವರ್ಕಿಂಗ್ ಸ್ಪೇಸ್, ಫಾಸ್ಟ್ ಇಂಟರ್ನೆಟ್, ಸ್ಟೈಲಿಶ್ ಹಾಸ್ಟೆಲ್‌ಗಳು ಇಲ್ಲಿವೆ.&nbsp;</p><img>ಧರ್ಮಶಾಲಾಗೆ ಹೋದ್ರೆ ಮೆಕ್ಲಿಯೋಡ್ ಗಂಜ್ ಮಿಸ್ ಮಾಡ್ಬೇಡಿ. ಸಂಜೆ ಸೂಪರ್. ಸುಂದರ ಕೆಫೆಗಳು, ಧೌಲಾಧಾರ್ ಬೆಟ್ಟ, ಟಿಬೆಟಿಯನ್ ಕಲ್ಚರ್ ನಡುವೆ ಕೆಲಸ ಮಾಡ್ಬಹುದು.<img>ಆಧ್ಯಾತ್ಮ, ಯೋಗಕ್ಕೆ ಫೇಮಸ್ ರಿಷಿಕೇಶ್ ಶಾಂತವಾಗಿ ಕೆಲಸ ಮಾಡೋಕೆ ಪರ್ಫೆಕ್ಟ್. ಹಸಿರು, ತಂಪು ವಾತಾವರಣದಲ್ಲಿ ಕೆಲಸ ಮಾಡಿ, ಯೋಗ, ನದಿಗಳನ್ನ ನೋಡಿ, ತ್ರಿವೇಣಿ ಘಾಟ್ ಆರತಿಯನ್ನೂ ನೋಡಬಹುದು. ಇಂಟರ್ನೆಟ್ ಸಹ ಚೆನ್ನಾಗಿದೆ.<img>ಸುಂದರ, ಸಂಸ್ಕೃತಿಯ ತಾಣ ಬೇಕಂದ್ರೆ ಉದಯಪುರ ಚೆನ್ನಾಗಿದೆ. ವೈಫೈ ಇರುವ ಹೋಟೆಲ್, ರೂಫ್‌ಟಾಪ್ ಕೆಫೆಗಳಲ್ಲಿ ಕೆಲಸ ಮಾಡಿ, ಸೂರ್ಯೋದಯ, ಸೂರ್ಯಾಸ್ತ ನೋಡಿ.<img>ಫ್ರೆಂಚ್ ಶೈಲಿ ಕಟ್ಟಡಗಳು, ಬೀಚ್‌ಗಳು, ಕೆಫೆಗಳಿರುವ ಪಾಂಡಿಚೇರಿಯಲ್ಲಿ ರಿಲ್ಯಾಕ್ಸ್ ಆಗಿ ಕೆಲಸ ಮಾಡಬಹುದು. ಅಗ್ಗದ ಗೆಸ್ಟ್ ಹೌಸ್‌ಗಳಲ್ಲಿ ಉಳಿದುಕೊಳ್ಳಬಹುದು. ಶಾಂತ ವಾತಾವರಣ ಕೆಲಸದ ದಕ್ಷತೆ ಹೆಚ್ಚಿಸುತ್ತದೆ.



Source link

Leave a Reply

Your email address will not be published. Required fields are marked *