Headlines

ಆಂಧ್ರದಲ್ಲಿ ಬಿಜೆಪಿ ಕಾರ್ಯಕರ್ತರ ಬರ್ಬರ ಕೊಲೆ, ರೆಡ್ಡಿಗಳ ನಡುವಿನ ದ್ವೇಷ ಎಂಥದ್ದು? | Bjp Workers Father And Son From Bengaluru Killed In Andhra Pradesh

ಆಂಧ್ರದಲ್ಲಿ ಬಿಜೆಪಿ ಕಾರ್ಯಕರ್ತರ ಬರ್ಬರ ಕೊಲೆ, ರೆಡ್ಡಿಗಳ ನಡುವಿನ ದ್ವೇಷ ಎಂಥದ್ದು? | Bjp Workers Father And Son From Bengaluru Killed In Andhra Pradesh

ಅಪ್ಪ-ಮಗ… ಬೆಜೆಪಿಯ ನಿಷ್ಠಾವಂತ ಕಾರ್ಯಕರ್ತರು.. ಆ ಭಾಗದ ನಾಯಕರೂ ಸಹ.. ಅಪ್ಪ ಫುಲ್​ ಟೈಂ ರಿಯಲ್​​ ಎಸ್ಟೇಟ್​​ ಉದ್ಯಮಿ.. ಪಾರ್ಟ್​ ಟೈಂ ಪೊಲಿಟಿಷಿಯನ್​​​ ಆದ್ರೆ ಮಗ ಜನ ಸೇವೆಗೇ ಅಂತಾನೇ ನಿಂತುಬಿಟ್ಟಿದ್ದ.. ಆವತ್ತೊಂದು ದಿನ ಅಪ್ಪ ಮಗ ಯಾವುದೋ ಕೋರ್ಟ್​ ಕೇಸ್​​ ಇದೆ ಅಂತ ಆಂಧ್ರಕ್ಕೆ ಹೋಗಿದ್ರು.. ಆದರೆ ಕೋರ್ಟ್​ಗೆ ಹೋಗುವ ಮೊದಲೇ ಅವರನ್ನ ಯಾರೋ ಕಿಡ್​ನ್ಯಾಪ್​ ಮಾಡಿಬಿಟ್ಟರು.. ನಂತರ ಕೆಲ ಗಂಟೆಗಳ ನಂತರ ಅವರ ಮೃತದೇಹ 15 ಕಿಲೋ ಮೀಟರ್​ ದೂರದಲ್ಲಿ ಸಿಕ್ಕಿತ್ತು.

Source link

Leave a Reply

Your email address will not be published. Required fields are marked *