
ಅಕ್ಕಿನೇನಿ ನಾಗಾರ್ಜುನ ಈಗ ಹೊಸ ರೀತಿಯ ಪಾತ್ರಗಳನ್ನು ಮಾಡ್ತಿದ್ದಾರೆ. ರಜನಿಕಾಂತ್ ‘ಜೈಲರ್’ ಸಿನಿಮಾದಲ್ಲಿ ನಾಗ್ ವಿಲನ್ ಆಗಿ ನಟಿಸ್ತಿದ್ದಾರೆ. ಹೀರೋ ಆಗಿ ಮುಂದುವರಿದ್ರೂ, ನಾಗ್ ಇಂಥ ಪ್ರಯೋಗಗಳನ್ನು ಮುಂದುವರಿಸಬಹುದು. ದಶಕಗಳಿಂದ ನಾಗಾರ್ಜುನ ಟಾಲಿವುಡ್‌ನ ಸ್ಟಾರ್ ಹೀರೋ. ನಾಗಾರ್ಜುನ ಕೆರಿಯರ್‌ಗೆ ತಿರುವು ಕೊಟ್ಟ ಸಿನಿಮಾ ‘ಶಿವ’.