ಫೇಸ್ಬುಕ್ನಲ್ಲಿ ಆರಂಭವಾದ ನಾಲ್ಕು ದಿನಗಳ ಪ್ರೇಮಸಂಬಂಧವು ಕೆ.ಆರ್. ಪೇಟೆಯ ಕತ್ತರಘಟ್ಟ ಅರಣ್ಯದಲ್ಲಿ ಹಾಸನದ ವಿವಾಹಿತ ಮಹಿಳೆಯ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಅತಿಯಾದ ಕಾಮದಾಹ ಹತ್ಯೆಗೆ ಕಾರಣ ಎನ್ನಲಾಗಿದೆ.
ಮಂಡ್ಯ/ಹಾಸನ (ಜೂ. 25): ಮಂಡ್ಯದ ಕೆ.ಆರ್. ಪೇಟೆಯಲ್ಲಿ ನಡೆದ ಹಾಸನದ ವಿವಾಹಿತ ಮಹಿಳೆ ಕೊಲೆ ಕೇಸಿಗೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಆರಂಭವಾದ ತಾತ್ಕಾಲಿಕ ಪ್ರೇಮಸಂಬಂಧ, ಕೊನೆಗೆ ಭೀಕರ ಹತ್ಯೆಯಲ್ಲಿ ಕೊಲೆಯಾಗಿದೆ. ಹಾಸನ ಜಿಲ್ಲೆಯ ಯುವತಿ ಪ್ರೀತಿ (ಅಸುಮತಿ ಹೆಸರು) ತನ್ನ ಫೇಸ್‌ಬುಕ್ ಸ್ನೇಹಿತ ಪುನೀತ್ ಎಂಬಾತನ ಕೈಯಲ್ಲಿ ಸಾವು ಕಂಡಿದ್ದಾಳೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಅರಣ್ಯದಲ್ಲಿ ನಡೆದ ಘಟನೆ ಬೆಚ್ಚಿ ಬೀಳಿಸಿದೆ.

ಹೌದು, ವಿವಾಹಿತ ಪ್ರೇಯಿಸಿಯನ್ನ ಪ್ರಿಯಕರ ಕೊಲೆಗೈದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಕೇವಲ 4 ದಿನದಲ್ಲಿ ಸ್ನೇಹ, ಪ್ರೀತಿ, ಪ್ರಣಯ, ಸೆ*ಕ್ಸ್ ಎಲ್ಲವೂ ನಡೆದಿದೆ. ಆದರೆ, ಫೇಸ್‌ಬುಕ್‌ನಲ್ಲಿ ಪರಿಚಯವಾದ ಪ್ರಿಯಕರನನ್ನು ಅತೊಯಾಗಿ ಸೆ*ಕ್ಸ್‌ಗೆ ಪೀಡಿಸಿದ್ದರಿಂದಲೇ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಪರಿಚಯದಿಂದ ಹತ್ಯೆಯವರೆಗಿನ 4 ದಿನದ ಕಥೆ:

ಗುರುವಾರ: ಪ್ರೀತಿ ಎಂಬ ಮಹಿಳೆ ಪುನೀತ್‌ಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಾಳೆ. ಅದನ್ನು ಪುನೀತ್ ಅಕ್ಸೆಪ್ಟ್ ಮಾಡುತ್ತಾನೆ.

ಶುಕ್ರವಾರ: ಅವರಿಬ್ಬರ ನಡುವೆ ಚಾಟಿಂಗ್ ನಡೆದು, ಸ್ನೇಹದ ಮಾತುಕತೆಗಳು ನಡೆಯುತ್ತವೆ.

ಶನಿವಾರ: ಇಬ್ಬರೂ ತಮ್ಮ ಮೊಬೈಲ್ ನಂಬರ್‌ಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಜೊತೆಗೆ, ಇಬ್ಬರೂ ಭಾನುವಾರ ಮೀಟ್ ಮಾಡೋಣ ಎಂದು ಡೇಟಿಂಗ್ ಹೋಗಲು ತೀರ್ಮಾನಿಸುತ್ತಾರೆ.

ಭಾನುವಾರ: ಪ್ರೀತಿ ಹಾಸನದಿಂದ ಮೈಸೂರಿಗೆ ಪುನೀತ್‌ನೊಂದಿಗೆ ಕಾರಿನಲ್ಲಿ ಬರುತ್ತಾಳೆ. ರಸ್ತೆಗಿಳಿದ ಜೋಡಿ ಕೆ.ಆರ್.ಎಸ್ ಜಲಾಶಯದ ಬಳಿ ಒಂದು ಲಾಡ್ಜ್‌ನಲ್ಲಿ ರೂಮ್ ಬುಕ್ ಮಾಡಿ ದೈಹಿಕ ಸಂಬಂಧ ಹೊಂದುತ್ತಾರೆ. ಆದರೆ, ಅತಿಯಾದ ಕಾಮದಾಹದಿಂದಲೇ ಸಂಜೆ ವೇಳೆಗೆ ಕೊಲೆಯಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾನುವಾರ ಪುನೀತ್ ಬಂದು ತನಗೆ ಫೇಸ್‌ಬುಕ್ನಲ್ಲಿ ಪರಿಚಯವಾದ ಪ್ರೀತಿಯನ್ನು ಕಾರಿನಲ್ಲಿ ಕರೆದುಕೊಂಡು ಮೈಸೂರಿಗೆ ಹೋಗಿದ್ದಾನೆ. ಅಲ್ಲಿ ಒಂದಷ್ಟು ಕಡೆ ಸುತ್ತಾಡಿ ಕೆಆರ್‌ಎಸ್ ಡ್ಯಾಮ್‌ಗೆ ಬಂದಿದ್ದಾರೆ. ಅಲ್ಲಿ ಲಾಡ್ಜ್‌ನಲ್ಲಿ ರೂಮ್ ಬುಕ್ ಮಾಡಿ ದೈಹಿಕ ಸಂಬಂಧ ಬೆಳೆಸಿದ್ದಾರೆ. ಒಂದು ಬಾರಿಗೆ ತೃಪ್ತಿಗೊಳ್ಳದ ಮಹಿಳೆ ಪ್ರೀತಿ ಮತ್ತೊಮ್ಮೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾಳೆ. ಆದರೆ, ಇದಕ್ಕೊಪ್ಪದ ಪುನೀತ್ ವಾಪಸ್ಸು ಕೆ.ಆರ್.ಪೇಟೆಗೆ ಕರೆದುಕೊಂಡು ಬಂದಿದ್ದಾನೆ. ಕೆ.ಆರ್.ಪೇಟೆ ಬರುತ್ತಿದ್ದಂತೆ ಪ್ರೀತಿ ಪುನೀತ್‌ಗೆ ಮತ್ತೆ ರೊಮ್ಯಾನ್ಸ್ ಮಾಡಲು ಒತ್ತಾಯಿಸಿದ್ದಾಳೆ.

ಪ್ರೀತಿ ತೃಪ್ತಿಪಡಿಸಲು ಪುನಃ ಕೆ.ಆರ್. ಪೇಟೆ ಬಳಿಯ ಕತ್ತರಘಟ್ಟ ಕಾಡಿಗೆ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಮತ್ತೆ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದಾಳಂತೆ. ಇದಕ್ಕೆ ಪುನೀತ್ ಒಪ್ಪದಿದ್ದಾಗ ನೀನು ಗಂಡಸಾ ಎಂದು ವ್ಯಂಗ್ಯ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಪುನೀತ್ ಆಕೆಯ ಕಪಾಳಕ್ಕೆ ಹೊಡೆದಿದ್ದಾನೆ.

ಆಗ ಕೆಳಕ್ಕೆ ಬಿದ್ದು ತಲೆಗೆ ಪೆಟ್ಟಾಗಿದೆ. ಆಕೆಯ ತಲೆಯಲ್ಲಿ ರಕ್ತ ಸೋರುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಗ ಆಕೆಯ ತಲೆಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ. ನಂತರ ತನ್ನದೇ ಕಾರಿನಲ್ಲಿ ತಮ್ಮ ಸ್ವಗ್ರಾಮಕ್ಕೆ ತಂದು ಜಮೀನಿನ ಬಳಿ ಮೃತದೇಹ ಬಚ್ಚಿಟ್ಟಿದ್ದಾನೆ.

ಇತ್ತ ಭಾನುವಾರ ರಾತ್ರಿ ಪ್ರೀತಿ ಕಾಣಿಯಾಗಿರುವ ಬಗ್ಗೆ ಹಾಸನದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿತ್ತು. ಮೊಬೈಲ್ ನೆಟ್ವರ್ಕ್ ಆಧರಿಸಿ ಆರೋಪಿ ಪುನೀತನನ್ನ ಪತ್ತೆ ಮಾಡಲಾಗಿದೆ.

ಮೊದ ಮೊದಲು ಪುನೀತ್ ಸುಳ್ಳು ಮಾಹಿತಿ ನೀಡಿದ್ದಾನೆ. ಪ್ರೀತಿ ಎನ್ನುವ ಮಹಿಳೆ ನನ್ನ ಕಾರನ್ನು ಬಾಡಿಗೆ ಪಡೆದಿದ್ದರು. ಮೊಬೈಲ್ ಅನ್ನು ಕಾರಿನಲ್ಲೇ ಬಿಟ್ಟು ಹೋಗಿರುವುದಾಗಿ ಮಾಹಿತಿ ನೀಡಿ, ಪ್ರೀತಿ ಅವರ ಮೊಬೈಲ್ ಅನ್ನು ಪೊಲೀಸರಿಗೆ ಕೊಟ್ಟಿದ್ದಾನೆ. ಆದರೂ, ಆತನ ಮೇಲೆ ಅನುಮಾನಗೊಂಡ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

Source link
ಫೇಸ್‌ಬುಕ್ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್; 4 ದಿನದಲ್ಲೇ ಸ್ನೇಹ, ಪ್ರೀತಿ, ಪ್ರಣಯ, ಸೆ*ಕ್ಸ್ & ಕೊಲೆ!