15

Image Credit : Getty
ಬಿಹಾರದ ನಾಗಮಣಿ ಸುದ್ದಿ
ಬಿಹಾರದ ಶಾಲೆಯೊಂದರಲ್ಲಿ ಹಾವು ಪ್ರತ್ಯಕ್ಷವಾಗಿ ನಾಗಮಣಿ ಬಿಟ್ಟು ಹೋಗಿದೆ ಅಂತ ಸುದ್ದಿ ಹಬ್ಬಿದೆ. ಜನ ನಾಗಮಣಿ ನೋಡಲು ಮುಗಿಬಿದ್ದಿದ್ದಾರೆ. ನಾಗಮಣಿ ನಿಜವಾಗ್ಲೂ ಇದೆಯಾ? ಪುರಾಣಗಳಲ್ಲಿ ನಾಗಲೋಕ, ನಾಗರಾಜರ ತಲೆಯ ಮೇಲಿರುವ ರತ್ನಗಳ ಬಗ್ಗೆ ಉಲ್ಲೇಖವಿದೆ. ಈ ರತ್ನಗಳು ರಾತ್ರಿ ಹೊಳೆಯುತ್ತವೆ, ಇದನ್ನು ಹೊಂದಿದವರಿಗೆ ಐಶ್ವರ್ಯ, ಆರೋಗ್ಯ, ದೀರ್ಘಾಯುಷ್ಯ ಸಿಗುತ್ತದೆ ಅಂತ ನಂಬಿಕೆ ಇದೆ.