ಕೋಲಾರ, ಜುಲೈ 27: ಕೋಲಾರ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ (ಕೋಲಾರ್ ಎಪಿಎಂಸಿ ಮಾರುಕಟ್ಟೆ) ಕೆಂಪು ಸುಂದರಿ ಟೊಮ್ಯಾಟೊ (ಟೊಮೆಟೊ) ತನ್ನ ಆರಂಭಿಸಿದೆ. ಎರಡನೇ ಎರಡನೇ ದೊಡ್ಡ ಮಾರುಕಟ್ಟೆ ಹೆಗ್ಗಳಿಕೆ ಪಡೆದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಒಂದು ಟೊಮ್ಯಾಟೊಗೆ ಸಿಕ್ಕಾಪಟ್ಟ ಸಿಕ್ಕಾಪಟ್ಟ ಡಿಮ್ಯಾಂಡ್. ದಿನ 400 ರಿಂದ 500 ರೂ.ವರೆಗೂ ಮಾರಾಟವಾಗುತ್ತಿದ್ದ, ಇವತ್ತು 15 ಕೆಜಿ ಟೊಮ್ಯಾಟೊ 600 ರಿಂದ 700 ರೂ.ವರೆಗೆ. ಕಳೆದ ಒಂದು ವಾರದಿಂದ ಬೆಲೆ ಗಗನಕ್ಕೇರುತ್ತಿರುವುಂದರಿಂದ ಜೇಬಿಗೆ ಕತ್ತರಿ ಬೀಳುತ್ತಿದ್ದರೇ, ರೈತರ ಮಂದಾಹಸ ಮಂದಾಹಸ.
ವರ್ಷ ವರ್ಷ ಸಹ ಬೆಲೆ ದಾಖಲೆಯ ಮಟ್ಟದಲ್ಲಿ. ಅಂದರೆ 800 ರಿಂದ 1200 ರವರೆಗೂ ಮಾರಾಟವಾಗಿ. ಭಾರತದಲ್ಲಿ ಭಾರತದಲ್ಲಿ ಮಳೆರಾಯನ ಟೊಮ್ಯಾಟೊಗೆ ಪುಲ್ ಡಿಮ್ಯಾಂಡ್ ಬಂದಿದೆ, ಮಹಾರಾಷ್ಟ್ರ, ಉತ್ತರ, ಪಶ್ಚಿಮ, ದೆಹಲಿ, ಸೇರಿದಂತೆ ಮಳೆಯಾಗುತ್ತಿದೆ. ಸ್ಥಳೀಯವಾಗಿ ಸ್ಥಳೀಯವಾಗಿ ರೈತರು ಬೆಳೆಗಳು ಮಳೆಯ ಅಬ್ಬರಕ್ಕೆ. ಇದರ ಪರಿಣಾಮ ಕೋಲಾರದ ಭಾರಿ ಬಂದಿದೆ. ಈ ಕಾರಣದಿಂದ ಎಪಿಎಂಸಿ ಟೊಮ್ಯಾಟೊ ಏರಿಕೆಯಾಗಿದೆ.
ಎಪಿಎಂಸಿ ಎಪಿಎಂಸಿ ಮಾರುಕಟ್ಟೆಯಲ್ಲಿ ರಾಜ್ಯಗಳ ವ್ಯಾಪಾರಸ್ಥರು ಬಿಡುಬಿಟ್ಟಿರುವುದರಿಂದ ಬೆಲೆ. ಮುಂದಿನ 15 ದಿನಗಳಲ್ಲಿ ಒಂದು ಟೊಮ್ಯಾಟೊ 1000 ಗಡಿ ದಾಟುವ ಸಾಧ್ಯತೆ ಎಂದು ಮಂಡಿ ಮಾಲೀಕ ಸಿಎಂಆರ್ ಶ್ರಿನಾಥ್.
ಇದನ್ನೂ
ಕೋಲಾರ ಚಿಕ್ಕಬಳ್ಳಾಪುರದ ಜಿಲ್ಲೆಯ ರೈತರು ಸೀಜ್ನಲ್ಲಿ ಅತಿ ಹೆಚ್ಚು ಟೊಮ್ಯಾಟೊ ಬೆಳೆಯುತ್ತಿದ್ದರು. ಜೊತೆಗೆ ಟೊಮ್ಯಾಟೊ ಬೆಳೆ ಲಕ್ಷಾಂತರ ವೆಚ್ಚವಾಗುತ್ತದೆ. ಬೆಳೆದರೂ ಬೆಳೆದರೂ ಟೊಮ್ಯಾಟೊಗೆ ಬೆಲೆ ಎಂಬ ವಿಶ್ವಾಸವಿಲ್ಲದ ಕಾರಣ ರೈತರು ಇತ್ತೀಚಿಗೆ ಟೊಮ್ಯಾಟೊ ಬಿಟ್ಟು ಬೆಳೆಗಳನ್ನು ಬೆಳೆಗಳನ್ನು. ಆದರೆ, ಈ ಸಂದರ್ಭದಲ್ಲೇ ಟೊಮ್ಯಾಟೆಗೆ ಬೇಡಿಕೆ.
ಓದಿ ಓದಿ: ಕೋಲಾರದಲ್ಲಿ ರಾಜ್ಯದ ಕಿಕ್ ಇಳಿಸಿದ ಆಂಧ್ರದ ಹೊಸ ಅಬಕಾರಿ, ಏನದು?
ಜುಲೈ ಮತ್ತು ಆಗಸ್ಟ್ ಟೊಮ್ಯಾಟೊ ಸೀಜನ್ ಟೊಮ್ಯಾಟೊ ಬೆಲೆ ಏರಿಕೆಯಾಗುವ. ಕೋಲಾರದ ಕೋಲಾರದ ಟೊಮ್ಯಾಟೊಗೆ, ಒರಿಸ್ಸಾ, ಗುಜರಾಜ್, ಪಶ್ಚಿಮ, ರಾಜಾಸ್ಥಾನ್, ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಬೇಡಿಕೆ. ಹೀಗಾಗಿ, ಟೊಮ್ಯಾಟೊ ಬೆಲೆ, ರೈತರ ಮುಖದಲ್ಲಿ.
ಒಟ್ಟಾರೆಯಾಗಿ ಟೊಮ್ಯಾಟೊ ದಿನದಿಂದ ದಿನಕ್ಕೆ ರೀತಿ ಏರಿಕೆಯಾದರೆ ರೈತರಲ್ಲಿ ಸಂತಸ ಮೂಡಿದರೇ, ಗ್ರಾಹಕರಲ್ಲಿ ತಳಮಳ ಉಂಟು ಯಾವುದೇ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ