
ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಮತ್ತು ಭಾರತ ನಡುವಿನ ನಾಲ್ಕನೇ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡಿದೆ. ಮೊದಲ ಇನಿಂಗ್ಸ್ನಲ್ಲಿ 311 ರನ್ ಪಡೆದರೂ ಈ ಗೆಲ್ಲಲು ಆಂಗ್ಲ ಪಡೆಗೆ . ಅದರಲ್ಲೂ ನಿರ್ಣಾಯಕವಾಗಿದ್ದ 5 ನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡಕ್ಕೆ 8 ವಿಕೆಟ್ ಅವಶ್ಯಕತೆಯಿತ್ತು. ಆದರೆ ಟೀಮ್ ಇಂಡಿಯಾ ಕೆಎಲ್ ರಾಹುಲ್ (90), ಶುಭ್ ಮನ್ ಗಿಲ್ (102) ಬ್ಯಾಟಿಂಗ್ ಪ್ರದರ್ಶಿಸಿದರು. ಆ ಬಂದ ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ಕೂಡ ಕ್ರೀಸ್ ಕಚ್ಚಿ. ಇತ್ತ ವಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದ ಪಂದ್ಯದ ನಡುವೆ ಮುಂದಾದರು.
ಐದನೇ ದಿನದಾಟದಲ್ಲಿ ಇಂಗ್ಲೆಂಡ್ ಬ್ರೈಡನ್ ಕಾರ್ಸ್ ಚೆಂಡನ್ನು ಶೂಸ್ ನಿಂದ ನಿಲ್ಲುವ ಮೂಲಕ ಬಾಲನ್ನು ವಿರೂಪಗೊಳಿಸಲು . ಈ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತನ್ನ ಸ್ಪೈಕ್ ಶೂಸ್ ನಿಂದ ಚೆಂಡಿನ ಮೇಲೆ ಗ್ರಿಪ್ ಮೂಡಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಾಣಬಹುದು. ಮೂಲಕ ಚೆಂಡನ್ನು ವಿರೂಪಗೊಳಿಸಿ ಗೆಲ್ಲಲು ಇಂಗ್ಲೆಂಡ್ ಪ್ರಯತ್ನಿಸಿತ್ತು.
ಈ ಮೋಸದಾಟದ ಹೊರತಾಗಿಯೂ ರವೀಂದ್ರ ಜಡೇಜಾ (107) ಹಾಗೂ ಸುಂದರ್ (101) ಕ್ರೀಸ್ ನಿಲ್ಲುವ ಮೂಲಕ ಮ್ಯಾಚ್ ಅನ್ನು ಡ್ರಾದಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.