Headlines

Gold Bonds: 2017-18ರ ಎಸ್​ಜಿಬಿ ಬಾಂಡ್ ಇವತ್ತು ಮೆಚ್ಯೂರ್; ಹೂಡಿಕೆದಾರರಿಗೆ 8 ವರ್ಷದಲ್ಲಿ ಶೇ 250 ಲಾಭ

Gold Bonds: 2017-18ರ ಎಸ್​ಜಿಬಿ ಬಾಂಡ್ ಇವತ್ತು ಮೆಚ್ಯೂರ್; ಹೂಡಿಕೆದಾರರಿಗೆ 8 ವರ್ಷದಲ್ಲಿ ಶೇ 250 ಲಾಭ


ನವದೆಹಲಿ, ಜುಲೈ 28: ಸಾವರಿನ್ ಬಾಂಡ್ನ ಬಾಂಡ್ನ 2017-18ರ ಎರಡನೇ ಸರಣಿ (ಸಾರ್ವಭೌಮ ಚಿನ್ನ ಬಾಂಡ್ 2017-18 ಸರಣಿ II) ಇವತ್ತು (ಜುಲೈ 28) ಮೆಚ್ಯೂರ್. ಇದರ ಅಂತಿಮ ದರವನ್ನು ಆರ್ಬಿಐ. ಗ್ರಾಮ್ಗೆ 9,924 ರೂ ನಿಗದಿ ಮಾಡಲಾಗಿದೆ. 2025 ರ ಜುಲೈ 21 ರಿಂದ 25 ರ ಮಧ್ಯೆ ಇದ್ದ ಸರಾಸರಿ ಆಧಾರಿತವಾಗಿ ಈ ರಿಡೆಂಪ್ಷನ್ ದರವನ್ನು.

ಎಂಟು ಶೇ. 250 ರಿಟರ್ನ್ ಕೊಟ್ಟಿರುವ ಬಾಂಡ್

ಇವತ್ತು ಮೆಚ್ಯೂರ್ ಆಗಿರುವ ಎಸ್ಜಿಬಿ ಬಾಂಡ್ಗಳನ್ನು 2017 ರ ಜುಲೈನಲ್ಲಿ. ಎಂಟು ವರ್ಷಕ್ಕೆ ಮೆಚ್ಯೂರ್. ಆಗ 2017 ರ ಜುಲೈನಲ್ಲಿ ಈ ವಿತರಿಸುವಾಗ ಒಂದು ಗ್ರಾಮ್ಗೆ 2,830 ರೂ ನಿಗದಿ. ರಿಡೆಂಪ್ಷನ್ ಪ್ರೈಸ್ 9,924 ರೂ. ವರ್ಷದಲ್ಲಿ ಬಾಂಡ್ ಮೌಲ್ಯ 7,094 ರೂನಷ್ಟು.

ಓದಿ ಓದಿ: 22 ಕ್ಯಾರಟ್ ಚಿನ್ನದ ಬೆಲೆ 9,160; ಬೆಳ್ಳಿ ಬೆಲೆ 116

ಅಂದರೆ, 2017-18ರ ಸಾಲಿನ ಸರಣಿಯ ಸಾವರಿನ್ ಗೋಲ್ಡ್ ಬಾಂಡ್ಗಳ ಮೌಲ್ಯವು ಎಂಟು. 250.67 ಹೆಚ್ಚಾಗಿದೆ. ಇದರ ಹೊರತಾಗಿ, ಹೂಡಿಕೆದಾರರ ಹೂಡಿಕೆಗೆ. 2.5 ರಷ್ಟು ವಾರ್ಷಿಕ ಬಡ್ಡಿ ಹೆಚ್ಚುವರಿ ಆದಾಯವೂ ಕೊಡುತ್ತವೆ ಈ.

ಉದಾಹರಣೆಗೆ, ನೀವು ರ ಈ ಸರಣಿಯ ಬಾಂಡ್ಗಳಲ್ಲಿ 2,83,000 ರೂ ಹೂಡಿಕೆ ಇವತ್ತು ಅದರ ಮೌಲ್ಯವು 9,92,400 ರೂ. ವರ್ಷಕ್ಕೆ 7,075 ರೂ ಆದಾಯವೂ ಸಿಗುತ್ತಿತ್ತು. ಅಂದರೆ, ನಿಮ್ಮ 2.83 ಲಕ್ಷ ಹೂಡಿಕೆಯು ಹತ್ತು ಲಕ್ಷ ರೂಗೂ.

ಏನಿದು ಗೋಲ್ಡ್ ಬಾಂಡ್?

ವರ್ಷದ ವರ್ಷದ ಹಿಂದೆ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್. ಚಿನ್ನದ ಚಿನ್ನದ ಮೌಲ್ಯ ಹೂಡಿಕೆ ಮಾಡಲು ಅವಕಾಶ ಕೊಡುವ. ಒಬ್ಬ 4 ಕಿಲೋ ಚಿನ್ನದವರೆಗೂ ಮಾಡಬಹುದು. ಎಂಟು ಮೆಚ್ಯೂರ್. ಎಂಟು ವರ್ಷದ ನಂತರ ಬೆಲೆ ಏರಿಕೆ ಆಗುತ್ತದೆಯೋ ಅದಕ್ಕೆ ಅನುಗುಣವಾಗಿ ಎಸ್ಜಿಬಿ ಮೌಲ್ಯವೂ.

ಇದನ್ನೂ ಓದಿ: ಷೇರು ವರ್ಸಸ್ ಚಿನ್ನ ವರ್ಸಸ್ ರಿಯಲ್; ಕಳೆದ 20 ವರ್ಷದಲ್ಲಿ ಯಾವುದರಿಂದ ಹೆಚ್ಚು ಲಾಭ? ಇಲ್ಲಿದೆ

ಸಾವರಿನ್ ಗೋಲ್ಡ್ ಸ್ಕೀಮ್ನಲ್ಲಿ. 2.5 ರಷ್ಟು ವಾರ್ಷಿಕ ಬಡ್ಡಿಯೂ ಆದಾಯವಾಗಿ. ಸ್ಕೀಮ್ನಲ್ಲಿ ಬಾಂಡ್ಗಳು 8 ವರ್ಷಕ್ಕೆ ಆಗುತ್ತವಾದರೂ ಐದು ವರ್ಷಕ್ಕೆ ಪ್ರೀಮೆಚ್ಯೂರ್ ರಿಡೆಂಪ್ಷನ್.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *