Daily Devotional: ಮನೆಯ ಹೊಸ್ತಿಲಿಗೆ ಯಾವ ಮರ ಉಪಯೋಗಿಸಿದ್ರೆ ಒಳ್ಳೇದಾಗುತ್ತೆ?

Daily Devotional: ಮನೆಯ ಹೊಸ್ತಿಲಿಗೆ ಯಾವ ಮರ ಉಪಯೋಗಿಸಿದ್ರೆ ಒಳ್ಳೇದಾಗುತ್ತೆ?


ಬೆಂಗಳೂರು, ಜೂನ್​ 26: ಮನೆ ಕಟ್ಟುವಾಗ ಹೊಸ್ತಿಲಿಗೆ ಯಾವ ಮರವನ್ನು ಬಳಸಬೇಕು ಎಂಬುದು ಬಹಳ ಮುಖ್ಯ. ವಾಸ್ತುಶಾಸ್ತ್ರದ ಪ್ರಕಾರ, ಹೊಸ್ತಿಲು ಮನೆಯ ಧನಾಕರ್ಷಣೆ ಮತ್ತು ಸುಖ-ಶಾಂತಿಗೆ ಕಾರಣವಾಗುತ್ತದೆ. ಡಾ. ಬಸವರಾಜ ಗುರುಜಿ ಅವರು ಬೇವಿನ, ಆಲದ ಮತ್ತು ಹಲಸಿನ ಮರಗಳನ್ನು ಹೊಸ್ತಿಲಿಗೆ ಬಳಸಬಾರದು ಎಂದು ತಿಳಿಸಿದ್ದಾರೆ. ಈ ಮರಗಳು ಮಹಾಲಕ್ಷ್ಮಿಯ ಪ್ರತಿರೂಪ ಎಂದು ಪರಿಗಣಿಸಲ್ಪಡುತ್ತವೆ ಮತ್ತು ಅವುಗಳನ್ನು ಬಳಸುವುದರಿಂದ ಅನಾರೋಗ್ಯ, ಧನಸಂಕಟ, ಮತ್ತು ಕಾನೂನು ಸಮಸ್ಯೆಗಳು ಉಂಟಾಗಬಹುದು ಎಂಬ ನಂಬಕೆ ಇದೆ. ಮತ್ತಿ, ನಂದಿ ಮರಗಳು ಹೊಸ್ತಿಲಿಗೆ ಸೂಕ್ತವಾಗಿವೆ.



Source link

Leave a Reply

Your email address will not be published. Required fields are marked *