Headlines

ನಿವೇದಿತಾ ಗೌಡ ಮಾದಕ ಭಂಗಿ ವಿಡಿಯೋ ನೋಡಿ ಸುಸ್ತಾದ ಪಡ್ಡೆಗಳು! ನೀರಿಗೆ ಹೋಗ್ಬೇಡಾ ಎಂದು ಎಚ್ಚರಿಕೆ…

ನಿವೇದಿತಾ ಗೌಡ ಮಾದಕ ಭಂಗಿ ವಿಡಿಯೋ ನೋಡಿ ಸುಸ್ತಾದ ಪಡ್ಡೆಗಳು! ನೀರಿಗೆ ಹೋಗ್ಬೇಡಾ ಎಂದು ಎಚ್ಚರಿಕೆ…

ನಿವೇದಿತಾ ಗೌಡ ಮಾದಕ ಭಂಗಿ ವಿಡಿಯೋ ನೋಡಿ ಸುಸ್ತಾದ ಪಡ್ಡೆಗಳು! ನೀರಿಗೆ ಹೋಗ್ಬೇಡಾ ಎಂದು ಎಚ್ಚರಿಕೆ…

ಅದೇ ನಿವೇದಿತಾಗೆ ವರದಾನ. ಆಕೆಗೂ ಗೊತ್ತು, ಎಷ್ಟು ಹಾಟ್​ ಆಗಿ ರೀಲ್ಸ್​ ಮಾಡುತ್ತೇನೋ, ಅಷ್ಟು ಬೈಯುತ್ತಲೇ ತಮ್ಮ ವಿಡಿಯೋ, ರೀಲ್ಸ್​ ನೋಡುತ್ತಾರೆ ಎನ್ನುವುದು. ಹಾಟ್​ ಆದಷ್ಟೂ ವ್ಯೂಸ್​ ಜಾಸ್ತಿಯಾಗುತ್ತದೆ ಎನ್ನುವುದು ಇಂಥ ಹಲವು ನಟಿಯರು ಇದಾಗಲೇ ಅರಿತುಕೊಂಡಿದ್ದಾರೆ. ಏಕೆಂದರೆ, ಸಭ್ಯತೆ, ಸಂಸ್ಕೃತಿ, ಸನ್ನಡತೆ… ಹೀಗೆ ಕಮೆಂಟ್​ಗಳಲ್ಲಿ ಭಾಷಣ ಬಿಗಿಯುವ ಕಮೆಂಟಿಗರು ಯಾವುದೇ ಸಭ್ಯತೆಯ ರೀಲ್ಸ್​ಗಳನ್ನು, ಉತ್ತಮ ಸಂದೇಶ ನೀಡುವ ವಿಷಯಗಳನ್ನು ವೀಕ್ಷಿಸುವುದು ಎಷ್ಟು ಎಂದು ಅವರಿಗೇ ಗೊತ್ತು.

Source link

Leave a Reply

Your email address will not be published. Required fields are marked *