Headlines

ತಿಲಕ್ ವರ್ಮಾಗೆ ನಾಯಕತ್ವ: ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ

ತಿಲಕ್ ವರ್ಮಾಗೆ ನಾಯಕತ್ವ: ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ


ದುಲೀಪ್ ಟ್ರೋಫಿಗಾಗಿ ವಲಯ ತಂಡವನ್ನು ಪ್ರಕಟಿಸಲಾಗಿದೆ. ಈ ಸೌತ್ ಝೋನ್ ತಂಡವನ್ನು ಎಡಗೈ ದಾಂಡಿಗ ತಿಲಕ್ ವರ್ಮಾ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ಕೇರಳದ ಕೀಪರ್ ಬ್ಯಾಟರ್ ಮೊಹಮ್ಮದ್ ಅಝರುದ್ದೀನ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ 15 ಸದಸ್ಯರ ತಂಡದಲ್ಲಿ ಬಾರಿ ಕರ್ನಾಟಕದ ಇಬ್ಬರು ಸ್ಥಾನ.

ಕರ್ನಾಟಕದ ಯುವ ದಾಂಡಿಗ ದೇವದತ್ ಹಾಗೂ. ದುಲೀಪ್ ದುಲೀಪ್ ಟೂರ್ನಿಗೆ ದಕ್ಷಿಣ ವಲಯ ತಂಡ ಈ…

ದಕ್ಷಿಣ :

  1. ತಿಲಕ್ ವರ್ಮಾ ()
  2. ಮೊಹಮ್ಮದ್ ಅಝರುದ್ದೀನ್ ()
  3. ತನ್ಮಯ್ ಅಗರ್ವಾಲ್ ()
  4. ದೇವದತ್ ಪಡಿಕ್ಕಲ್ ()
  5. ಮೋಹಿತ್ ಕಾಳೆ (ಪಾಂಡಿಚೇರಿ)
  6. ಸಲ್ಮಾನ್ ನಿಝಾರ್ ()
  7. ನಾರಾಯಣ್ ಜಗದೀಸನ್ ()
  8. ಆರ್ ಕಿಶೋರ್ (ತಮಿಳುನಾಡು)
  9. ತನಯ್ ತ್ಯಾಗರಾಜನ್ ()
  10. ವೈಶಾಕ್ ()
  11. ನಿಧೀಶ್ ಎಂಡಿ ()
  12. ರಿಕಿ ಭುಯಿ (ಆಂಧ್ರ)
  13. ಬೇಸಿಲ್ ಎನ್‌ಪಿ ()
  14. ಗುರ್ಜಪ್ನೀತ್ (ತಮಿಳುನಾಡು)
  15. ಸ್ನೇಹಲ್ ಕೌತಾಂಕರ್ (ಗೋವಾ).

ಇದನ್ನೂ: ಗೆಲ್ಲಲು ಮಾತ್ರ ಹೊರಟ ಟೆಸ್ಟ್ನ ಟೇಸ್ಟ್ ತೋರಿಸಿದ ಟೀಮ್ ಇಂಡಿಯಾ

ಏನಿದು ದುಲೀಪ್ ಟ್ರೋಫಿ?

ದುಲೀಪ್ ಟ್ರೋಫಿಯು ಭಾರತದಲ್ಲಿ ಆಡಲಾಗುವ ದೇಶೀಯ ಕ್ರಿಕೆಟ್. ಈ ಟೂರ್ನಿಗೆ ಮಾಜಿ ದುಲೀಪ್‌ಸಿನ್‌ಜಿ ಅವರ ಇಡಲಾಗಿದೆ. 1961-62 ರಲ್ಲಿ ಶುರುವಾದಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ.

ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ತಂಡಗಳಾವುವು?

ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.

  • ಉತ್ತರ: ಚಂಡೀಗಢದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಪಂಜಾಬ್ ಪಂಜಾಬ್ ಸರ್ವೀಸಸ್ .
  • ದಕ್ಷಿಣ: ಆಂಧ್ರಪ್ರದೇಶ, ಗೋವಾಹೈದರಾಬಾದ್, ಕೇರಳ, ಪಾಂಡಿಚೇರಿ ಮತ್ತು ತಮಿಳುನಾಡು.
  • ಕೇಂದ್ರ: ಛತ್ತೀಸ್‌ಗಢ, ಮಧ್ಯಪ್ರದೇಶರೈಲ್ವೆ, ರಾಜಸ್ಥಾನ, ಉತ್ತರಾಖಂಡಉತ್ತರ ಮತ್ತು.
  • ಪೂರ್ವ: ಅಸ್ಸಾಂಬಿಹಾರ, ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ತ್ರಿಪುರಾ.
  • ಈಶಾನ್ಯ: ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ.
  • ಪಶ್ಚಿಮ ವಲಯ: ಬರೋಡಾ, ಗುಜರಾತ್, ಮಹಾರಾಷ್ಟ್ರ, ಮುಂಬೈ ಮತ್ತು



Source link

Leave a Reply

Your email address will not be published. Required fields are marked *