ಹಸ್ತಾಧ್ಯಕ್ಷರ ಮಾತು ಬೇಸರವೋ.? ಬಯಕೆಯೋ..? ರಾಜ್ಯ ರಾಜಕಾರಣದ ಭವಿಷ್ಯವೋ..? ಕೋಟೆ ಕಟ್ಟಿದ ಖರ್ಗೆಗೆ 3 ಸಲ ಕೈಜಾರಿದ್ದು ಹೇಗೆ ಸಿಎಂ ಗದ್ದುಗೆ? ಈ ಸಲ ಏನು ಮಾಡಲಿದೆ, ಹಸ್ತ ಹೈಕಮಾಂಡ್? ಸ್ಟೇಟ್ ಪಾಲಿಟಿಕ್ಸ್ನಲ್ಲಿ ಕಂಪನ ಸೃಷ್ಟಿಸಿ, ಈ ಎಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳೋಕೆ ಕಾರಣವಾಗಿದ್ದೇ ಖರ್ಗೆ ಅವರ ಆ ಒಂದು ಸ್ಟೇಟ್ಮೆಂಟ್.. ಅದೇನು? ಹಾಗೂ ಅದರ ಪರಿಣಾಮ ಏನು ಎಂಬುದರ ಸಂಪೂರ್ಣ ಡಿಟೇಲ್ ಇಲ್ಲಿದೆ.