ಕೇವಲ ಒಂದು ಪಂದ್ಯ ಗೆದ್ದು ಸೆಮಿಫೈನಲ್​ಗೆ ಪ್ರವೇಶಿಸಿದ ಇಂಡಿಯಾ ಚಾಂಪಿಯನ್ಸ್

ಕೇವಲ ಒಂದು ಪಂದ್ಯ ಗೆದ್ದು ಸೆಮಿಫೈನಲ್​ಗೆ ಪ್ರವೇಶಿಸಿದ ಇಂಡಿಯಾ ಚಾಂಪಿಯನ್ಸ್


ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ 15 ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಜಯಗಳಿಸಿದೆ. ಈ ಜಯದೊಂದಿಗೆ ಭಾರತ ಸೆಮಿಫೈನಲ್ ಗೆ ಎಂಟ್ರಿಕೊಟ್ಟಿದೆ. ಲೀಸೆಸ್ಟರ್ಗ್ರೇಸ್ ಗ್ರೌಂಡ್ ಮೈದಾನದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಹಾಗೂ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಟಾಸ್ ಗೆದ್ದ ಚಾಂಪಿಯನ್ಸ್ ತಂಡದ ಯುವರಾಜ್ ಸಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ನಿರೀಕ್ಷಿತ ಪಡೆದಿರಲಿಲ್ಲ.

ಆರಂಭಿಕನಾಗಿ ಕಣಕ್ಕಿಳಿದ ಕ್ರಿಸ್ ಗೇಲ್ ಕೇವಲ 9 ರನ್ ಔಟಾದರೆ, ಲಿಂಡ್ಲ್ ಸಿಮನ್ಸ್ 2 ರನ್ ಗಳಿಸಿ ಒಪ್ಪಿಸಿದರು. ಆ ಬಂದ ಚಾಡಿಕ್ ವಾಲ್ಟನ್ (0) ಪರ್ಕಿನ್ಸ್ (0) ಸುತ್ತಿದರು.

ಹಂತದಲ್ಲಿ ಆಗಮಿಸಿದ ಕೀರನ್ ಪೊಲಾರ್ಡ್ ಮಾತ್ರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಇಂಡಿಯಾ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದ ಪೊಲಾರ್ಡ್ 43 ಎಸೆತಗಳಲ್ಲಿ 8 ಸಿಕ್ಸ್ ಗಳೊಂದಿಗೆ ಅಜೇಯ 73 ಬಾರಿಸಿದರು. ಈ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 144 ಕಲೆಹಾಕಿತು.

145 ರನ್ ಸುಲಭ ಗುರಿ ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ ತಂಡವು ಉತ್ತಮ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕರಾದ ರಾಬಿನ್ ಉತ್ತಪ್ಪ (8) ಶಿಖರ್ ಧವನ್ (25) ಔಟಾದರು. ಇನ್ನು ಕ್ರಮಾಂಕದಲ್ಲಿ ಆಡಿದ ಗುರ್ಕೀರತ್ ಮನ್ 7 ರನ್ ಔಟಾದರು.

ಬೆನ್ನಲ್ಲೇ ಸುರೇಶ್ ರೈನಾ (7) ಕೂಡ ಒಪ್ಪಿಸಿದ್ದಾರೆ. ವೇಳೆ ಕಣಕ್ಕಿಳಿದ ಸ್ಟುವರ್ಟ್ಬಿನ್ನಿ 4 ಸಿಕ್ಸ್ ಹಾಗೂ 3 ಫೋರ್ ಗಳೊಂದಿಗೆ 21 ಎಸೆತಗಳಲ್ಲಿ ಅಜೇಯ 50 ರನ್ ಚಚ್ಚಿದರು.

ಬಿನ್ನಿಗೆ ಉತ್ತಮ ಸಾಥ್ ನೀಡಿದ ಯುವರಾಜ್ ಸಿಂಗ್ 11 ಎಸೆತಗಳಲ್ಲಿ 21, ಯೂಸುಫ್ ಪಠಾಣ್ 7 ಎಸೆತಗಳಲ್ಲಿ 21 ಚಚ್ಚಿದರು. ಈ 13.2 ಓವರ್‌ಗಳಲ್ಲಿ 148 ಬಾರಿಸಿ ಇಂಡಿಯಾ ಚಾಂಪಿಯನ್ಸ್ 5 ವಿಕೆಟ್ ಗೆಲುವು ದಾಖಲಿಸಿದೆ.

ಸೆಮಿಫೈನಲ್ಗೆ:

ಇಂಡಿಯಾ ಚಾಂಪಿಯನ್ಸ್ ತಂಡವು ಸೆಮಿಫೈನಲ್ಗೆ ಪ್ರವೇಶಿಸಲುನಿರ್ಣಾಯಕವಾಗಿತ್ತು. ಏಕೆಂದರೆ ಒಂದೇ ಒಂದು ಗೆಲ್ಲದ ಇಂಡಿಯಾ ಒಂದೆಡೆ ಇದ್ದರೆ, ಮ್ಯಾಚ್ಗೆದ್ದ ಇಂಗ್ಲೆಂಡ್ ಚಾಂಪಿಯನ್ಸ್ ಅಂಕ ಪಟ್ಟಿಯಲ್ಲಿ 4 ನೇ. ಇನ್ನು ಇಂಡಿಯಾ ವಿರುದ್ಧ ವೆಸ್ಟ್ ಇಂಡೀಸ್ ತಂಡಕ್ಕೂ ಸೆಮಿಫೈನಲ್ಗೆ ಪ್ರವೇಶಿಸಲು.

ಆದರೆ ಈ ನಿರ್ಣಾಯಕ ಭರ್ಜರಿ ಜಯ ಸಾಧಿಸಿದ ಇಂಡಿಯಾ ಚಾಂಪಿಯನ್ಸ್ ನೆಟ್ ರನ್ ರೇಟ್ನಲ್ಲಿ ಇಂಗ್ಲೆಂಡ್ ಚಾಂಪಿಯನ್ಸ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್ಗೆ ಕೊಟ್ಟಿದೆ.

ಇಂಡಿಯಾ ಚಾಂಪಿಯನ್ಸ್ 11: ರಾಬಿನ್ (ವಿಕೆಟ್), ಸುರೇಶ್ ರೈನಾ , ಯುವರಾಜ್ ಸಿಂಗ್ (), ಯೂಸುಫ್ ಪಠಾಣ್ , ಸ್ಟುವರ್ಟ್ ಬಿನ್ನಿ , ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ , ಅಭಿಮನ್ಯು ಮಿಥುನ್ , ವರುಣ್ ಆರೋನ್ , ಪವನ್ ನೇಗಿ , ಗುರ್ಕೀರತ್ ಸಿಂಗ್ .

ಇದನ್ನೂ: ಜಯ ಜಯ ಜಯ ಜಯಯೇ… ಆಸ್ಟ್ರೇಲಿಯಾ ದಾಖಲೆಯ ಜಯಭೇರಿ

ವೆಸ್ಟ್ ಇಂಡೀಸ್ 11: ಕ್ರಿಸ್ ಗೇಲ್ (), ಚಾಡ್ವಿಕ್ ವಾಲ್ಟನ್ ( ಕೀಪರ್), ಡ್ವೇನ್ ಸ್ಮಿತ್ , ಲೆಂಡ್ಲ್ ಸಿಮ್ಮನ್ಸ್ , ಡ್ವೇನ್ ಬ್ರಾವೋ , ಕೀರನ್ ಪೊಲಾರ್ಡ್ , ಆಶ್ಲೇ ನರ್ಸ್, ವಿಲಿಯಂ ಪರ್ಕಿನ್ಸ್ , ಶೆಲ್ಡನ್ ಕಾಟ್ರೆಲ್ ಕಾಟ್ರೆಲ್ ಕಾಟ್ರೆಲ್ , ಡೇವ್ ಮೊಹಮ್ಮದ್ , ನಿಕಿತಾ .



Source link

Leave a Reply

Your email address will not be published. Required fields are marked *