Headlines

ಯಾರಿಗೂ ತೊಂದರೆ ಮಾಡ್ಬೇಡ, ನಾನೇ ನಿಂಜೊತೆ ಬರ್ತೀನೀ ಅಂತ ವೀರಪ್ಪನ್​ಗೆ ಹೇಳಿದ್ರಂತೆ ರಾಜ್​ಕುಮಾರ್

ಯಾರಿಗೂ ತೊಂದರೆ ಮಾಡ್ಬೇಡ, ನಾನೇ ನಿಂಜೊತೆ ಬರ್ತೀನೀ ಅಂತ ವೀರಪ್ಪನ್​ಗೆ ಹೇಳಿದ್ರಂತೆ ರಾಜ್​ಕುಮಾರ್


ಚಾಮರಾಜನಗರ, ಜುಲೈ 30: ದಿವಂಗತ ರಾಜ್ಕುಮಾರ್ ಅವರನ್ನು ದಂತಚೋರ ನರಹಂತಕ ವೀರಪ್ಪನ್ (ಡಕಾಯಿತ, ಕಳ್ಳ ಬೇಟೆಗಾರ ವೀರಪ್ಪನ್) ಅಪಹರಿಸಿ 25 ವರ್ಷಗಳ. ನಡೆದಾಗ ಅಣ್ಣಾವ್ರು ತಮ್ಮ ಗಾಜನೂರಲ್ಲಿದ್ದರು. ಇಲ್ಲಿಂದಲೇ ವೀರಪ್ಪನ್ ಕಾಡಿಗೆ. ಸಂಬಂಧಿಕರಿಗೆ ಆ ಕರಾಳದಿನ ಕಣ್ಣಿಗೆ ನೆನಪಿದೆ. ಕುಮಾರ್ ಕುಮಾರ್ ಅವತ್ತು ಸಂತೋಷದಲ್ಲಿದ್ದರು, ಸಂಜೆಯವರೆಗೆ ತೋಟದಲ್ಲಿದ್ದು ಮನೆಗೆ ಬಂದು ಟಿವಿ ಕೂತಿದ್ದ ಅಪ್ಪಾಜಿಯವರನ್ನು ಮತ್ತು ಅವನ ಸಹಚರರು ಬಂದು. ಅಮ್ಮ (ಪಾರ್ವತಮ್ಮ ರಾಜ್) ತುಂಬಾ ಅಳ್ತಾ ಇದ್ದರು, ಅಪ್ಪಾಜಿಯವರು ವೀರಪ್ಪನ್ಗೆ ಯಾರಿಗೂ ಮಾಡಬೇಡ, ನಾನೇ ನಿನ್ನ ಜೊತೆ ಅಂತ ಅವನ ಜೊತೆ ಹೋದರು ಎಂದು ಸಂಬಂಧಿಯೊಬ್ಬರು.

ಇದನ್ನೂ ಓದಿ: ವಿಷ್ಣುವರ್ಧನ್ ಸಿನಿಮಾ ವೀರಪ್ಪನ್ ಬಂದ; ರಾಜ್ಕುಮಾರ್ ಘಟನೆ ಹೇಳಿದ ಕುಟುಂಬಸ್ಥರು

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್



Source link

Leave a Reply

Your email address will not be published. Required fields are marked *