ಮಂದಸೌರ್, ಜುಲೈ 31: ಮನಸ್ಸಿನಲ್ಲಿ ಬೆಟ್ಟದಷ್ಟು ಉಮ್ಮಳಿಸಿ ಬರುತ್ತಿದ್ದರೂ ತೋರಿಸಿಕೊಳ್ಳದೆ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಕೊನೆಯ ಆಸೆಯಂತೆ ವ್ಯಕ್ತಿಯೊಬ್ಬರು ಮಾಡಿರುವ ವಿಡಿಯೋ ವೈರಲ್. ಈ ಘಟನೆ ಮಂದಸೌರ್ನಲ್ಲಿ. ಜಿಲ್ಲೆಯ ಜಿಲ್ಲೆಯ ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆ ಮೆರವಣಿಗೆ ವೇಳೆ ವ್ಯಕ್ತಿಯೊಬ್ಬ ಮೃತ ಸ್ನೇಹಿತನ ಆಸೆಯನ್ನು ನೃತ್ಯಮಾಡಿ ಕಣ್ಣಂಚಲ್ಲಿ ನೀಡಿದ್ದರೂ ಮುಖದಲ್ಲಿ ನಗು ತಂದುಕೊಂಡು.
ಸೋಹಲ್ ಲಾಲ್ ಜೈನ್ ಕ್ಯಾನ್ಸರ್ನಿಂದ, ತನ್ನ ಆತ್ಮೀಯ ಗೆಳೆಯ ಪ್ರಜಾಪತಿಗೆ ಪತ್ರ ಬರೆದು, ತಮ್ಮ ಅಂತ್ಯಕ್ರಿಯೆಯ ನೃತ್ಯ ಮಾಡಬೇಕೆಂದು.
ಮತ್ತಷ್ಟು: ವೈರಲ್ ಸುದ್ದಿ: ತಾಯಿ ಬದುಕಿರುವಾಗಲೇ ಶವ ತಂದು ಆಕೆಯನ್ನು ಕೂರಿಸಿ ಮೆರವಣಿಗೆ ಮಾಡಿದ ಮಾಡಿದ
ನನ್ನ ಅಂತ್ಯಕ್ರಿಯೆ ನಡೆಯುವಾಗ ಅಳು ಇರಬಾರದು ನಗು ನಗುತ್ತಾ ನನ್ನನ್ನು ಕಳುಹಿಸಿಕೊಡಬೇಕು ಎಂದು. ಹಾಗೂ ಹಾಗೂ ನಗುವಿನ ಸಂಗಮವನ್ನು ನೋಡಿ ಗ್ರಾಮಸ್ಥರು. ಈ ಈ ವಿಶಿಷ್ಟ ಹೃದಯಸ್ಪರ್ಶಿ ದೃಶ್ಯವನ್ನು ನೀಡಿ. ಕಾಲದಲ್ಲಿ ಕಾಲದಲ್ಲಿ ಇಂಥಾ ಅಪರೂಪ ಎಂದು ಜನರು.
ವಿಡಿಯೋ
अंतिम में ड क कह गए थे जैन जैन
दसौ:- जव एक ने से से किय पू, य स किय pic.twitter.com/ki7ibujnkj
– 🇮🇳jitandra ಪ್ರತಾಪ್ ಸಿಂಗ್ (@jpsin1) ಜುಲೈ 31, 2025
ಮೃತರ ಪುತ್ರ ಜೈನ್, ತಮ್ಮ ತಂದೆ 2023 ರಿಂದ ಕ್ಯಾನ್ಸರ್ ನಿಂದ, ಹಬ್ಬದಂತೆ ತಮ್ಮ ಸಾವನ್ನು. ಡಿಜೆ ಜೊತೆ ತಮ್ಮ ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಆನಂದಿಸಬೇಕೆಂದು ಅವರು ಬಯಸಿದ್ದರು ತಂದೆಯ ಕೊನೆಯ ಅವರ ಆಶಯದಂತೆ ನಡೆದಿದ್ದಕ್ಕೆ ಸಂತೋಷವಾಗಿದೆ ಎಂದು ಎಂದು.
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್
ಪ್ರಕಟಿಸಲಾಗಿದೆ – ಮಧ್ಯಾಹ್ನ 12:10, ಥು, 31 ಜುಲೈ 25