ನಿನಗೆ ಮತ್ತು ನಿನ್ನನ್ನು ಪ್ರೀತಿಸುವವರಿಗೆ ಎಷ್ಟು ಮುಖ್ಯ ಅಂತ ಗೊತ್ತು, ‘ಮನಂ ಕೊಟ್ಟಿನಂ’..; ರಶ್ಮಿಕಾ ಮಂದಣ್ಣ!

ನಿನಗೆ ಮತ್ತು ನಿನ್ನನ್ನು ಪ್ರೀತಿಸುವವರಿಗೆ ಎಷ್ಟು ಮುಖ್ಯ ಅಂತ ಗೊತ್ತು, ‘ಮನಂ ಕೊಟ್ಟಿನಂ’..; ರಶ್ಮಿಕಾ ಮಂದಣ್ಣ!

ನಿನಗೆ ಮತ್ತು ನಿನ್ನನ್ನು ಪ್ರೀತಿಸುವವರಿಗೆ ಎಷ್ಟು ಮುಖ್ಯ ಅಂತ ಗೊತ್ತು, ‘ಮನಂ ಕೊಟ್ಟಿನಂ’..; ರಶ್ಮಿಕಾ ಮಂದಣ್ಣ!

ವಿಜಯ್‌ ದೇವರಕೊಂಡ ಅಭಿನಯದ `ಕಿಂಗ್‌ಡಮ್‌` ಚಿತ್ರದ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ. ಈ ಸಿನಿಮಾ ನೋಡಿ ರಶ್ಮಿಕಾ ಏನಂದ್ರು ಗೊತ್ತಾ?

ವಿಜಯ್‌ ದೇವರಕೊಂಡ ಮತ್ತು ಭಾಗ್ಯಶ್ರೀ ಬೋರ್ಸೆ ನಟನೆಯ `ಕಿಂಗ್‌ಡಮ್‌` ಸಿನಿಮಾ ಬಿಡುಗಡೆಯಾಗಿದೆ. ಗೌತಮ್‌ ತಿನ್ನನೂರಿ ನಿರ್ದೇಶನದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಿನಿಮಾ ಬಗ್ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ವಿಜಯ್‌ ದೇವರಕೊಂಡಗೆ ಅಭಿನಂದನೆ ಸಲ್ಲಿಸಿದ್ದಾರೆ. ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ರಶ್ಮಿಕಾ ಮಂದಣ್ಣ ಕೂಡ ಪ್ರತಿಕ್ರಿಯಿಸಿದ್ದಾರೆ. `ಮನಂ ಕೊಟ್ಟಿನಂ` ಎಂದು ಹೇಳಿದ್ದಾರೆ.
`ಕಿಂಗ್‌ಡಮ್‌` ಬಿಡುಗಡೆಯಾದ ಬಳಿಕ ರಶ್ಮಿಕಾ ಟ್ವೀಟ್ ಮಾಡಿದ್ದಾರೆ. `ವಿಜಯ್, ಇದು ನಿನಗೆ ಮತ್ತು ನಿನ್ನನ್ನು ಪ್ರೀತಿಸುವವರಿಗೆ ಎಷ್ಟು ಮುಖ್ಯ ಅಂತ ಗೊತ್ತು. ಮನಂ ಕೊಟ್ಟಿನಂ` ಎಂದು ಬರೆದಿದ್ದಾರೆ. ವಿಜಯ್ ಕೂಡ `ಮನಂ ಕೊಟ್ಟಿನಂ` ಎಂದು ರಿಪ್ಲೈ ಮಾಡಿದ್ದಾರೆ.

I know how much this means to you and all those who love you 🥹❤️@TheDeverakonda !!“MANAM KOTTINAM”🔥#Kingdom

— Rashmika Mandanna (@iamRashmika) July 31, 2025
ವಿಜಯ್‌ ದೇವರಕೊಂಡಗೆ ಹಿಟ್ ಸಿಕ್ಕಿದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ, ಸಿನಿಮಾಕ್ಕೆ ನಕಾರಾತ್ಮಕ ಪ್ರತಿಕ್ರಿಯೆಗಳು ಕೂಡ ಇವೆ. ಸಿನಿಮಾ ಎಷ್ಟು ಗಳಿಕೆ ಮಾಡುತ್ತದೆ ಎಂದು ಕಾದು ನೋಡಬೇಕು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯ್‌ ದೇವರಕೊಂಡ, ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಭಾವುಕರಾಗಿದ್ದಾಗಿ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಅವರು, ಯುಎಸ್ ಪ್ರೀಮಿಯರ್ ನಂತರ ಅನೇಕ ಕರೆಗಳು ಮತ್ತು ಸಂದೇಶಗಳು ಬಂದಿವೆ ಎಂದರು.

Source link

Leave a Reply

Your email address will not be published. Required fields are marked *