ಒಂದೇ ವೇಗದ ಓಟದಲ್ಲಿ ಜಿಯೋ, ಏರ್‌ಟೆಲ್; ಇಬ್ಬರಿಗೂ ಶಾಕ್ ನೀಡಿ ಹೊಸ ಮಾರ್ಗದಲ್ಲಿ ವೊಡಾಫೋನ್ ಐಡಿಯಾ

ಒಂದೇ ವೇಗದ ಓಟದಲ್ಲಿ ಜಿಯೋ, ಏರ್‌ಟೆಲ್; ಇಬ್ಬರಿಗೂ ಶಾಕ್ ನೀಡಿ ಹೊಸ ಮಾರ್ಗದಲ್ಲಿ ವೊಡಾಫೋನ್ ಐಡಿಯಾ

ಒಂದೇ ವೇಗದ ಓಟದಲ್ಲಿ ಜಿಯೋ, ಏರ್‌ಟೆಲ್; ಇಬ್ಬರಿಗೂ ಶಾಕ್ ನೀಡಿ ಹೊಸ ಮಾರ್ಗದಲ್ಲಿ ವೊಡಾಫೋನ್ ಐಡಿಯಾ

ಜಿಯೋ ಮತ್ತು ಏರ್‌ಟೆಲ್ ₹3,599ಕ್ಕೆ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಅನ್ನು ನೀಡುತ್ತಿವೆ. ಇದು 365 ದಿನಗಳ ವ್ಯಾಲಿಡಿಟಿ, ದಿನಕ್ಕೆ 2 ರಿಂದ 2.5GB ಡೇಟಾ, ಅನ್‌ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು ದಿನಕ್ಕೆ 100 SMS ಗಳನ್ನು ಒಳಗೊಂಡಿದೆ. 

ಜಿಯೋ JioTV, JioCinema ಮತ್ತು JioCloud ನಂತಹ ಡಿಜಿಟಲ್ ಸೇವೆಗಳನ್ನು ಉಚಿತವಾಗಿ ನೀಡುತ್ತದೆ. ಏರ್ಟೆಲ್ Wynk Music, Hellotunes ಮತ್ತು Apollo 24/7 ನಂತಹ ಸೇವೆಗಳನ್ನು ಒದಗಿಸುತ್ತದೆ. 

ವಿಐ (Vi) ₹3,699ಕ್ಕೆ ವಾರ್ಷಿಕ ಪ್ಲಾನ್ ನೀಡುತ್ತಿದೆ. ಇದು ದಿನಕ್ಕೆ 2GB ಡೇಟಾ, ಅಮೆಜಾನ್ ಪ್ರೈಮ್ ಸಬ್‌ಸ್ಕ್ರಿಪ್ಶನ್, ಅನ್‌ಲಿಮಿಟೆಡ್ ರಾತ್ರಿ ಡೇಟಾ ಮತ್ತು ವಾರಾಂತ್ಯದ ಡೇಟಾ ರೋಲ್‌ಓವರ್‌ನಂತಹ ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ.

Source link

Leave a Reply

Your email address will not be published. Required fields are marked *