Headlines

ಪಂಕಜ್ ತ್ರಿಪಾಠಿ ನಟನೆಯ ಫೇಮಸ್ ಸಿನಿಮಾಗಳು & ವೆಬ್ ಸೀರೀಸ್ ಯಾವುದು..?

ಪಂಕಜ್ ತ್ರಿಪಾಠಿ ನಟನೆಯ ಫೇಮಸ್ ಸಿನಿಮಾಗಳು & ವೆಬ್ ಸೀರೀಸ್ ಯಾವುದು..?




ಪಂಕಜ್ ತ್ರಿಪಾಠಿ ಅವರ ‘ಕಾಗಜ್’ ಇಂದ ‘ಕ್ರಿಮಿನಲ್ ಜಸ್ಟೀಸ್’ ವರೆಗಿನ ಸಿನಿಮಾಗಳ ಬಗ್ಗೆ ತಿಳಿಯಿರಿ. ಅವರ ಅತ್ಯುತ್ತಮ ಪ್ರದರ್ಶನದ ಸಿನಿಮಾಗಳನ್ನು ಎಲ್ಲಿ ನೋಡಬಹುದು ಎಂಬುದನ್ನು ತಿಳಿದುಕೊಳ್ಳಿ.<img>ಉತ್ತರ ಪ್ರದೇಶದ ರೈತ ಲಾಲ್ ಬಿಹಾರಿಯ ನಿಜ ಜೀವನದ ಕಥೆ ಆಧಾರಿತ ‘ಕಾಗಜ್’ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ ನಟಿಸಿದ್ದಾರೆ. ಈ ಚಿತ್ರವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದು.<img>ಡಿಸಿಎಫ್ ಅಧಿಕಾರಿಯ ಕಥೆಯನ್ನು ಹೊಂದಿರುವ ‘ಖಡಕ್ ಸಿಂಗ್’ ಚಿತ್ರವನ್ನು ಜೀ5 ನಲ್ಲಿ ನೋಡಬಹುದು.<img>ಲಾಲ್ ಬಹದ್ದೂರ್ ಶಾಸ್ತ್ರಿಯವರ ನಿಗೂಢ ಸಾವಿನ ಕಥಾಹಂದರ ಹೊಂದಿರುವ ‘ದಿ ತಾಷ್ಕೆಂಟ್ ಫೈಲ್ಸ್’ ಚಿತ್ರವನ್ನು ಜೀ5 ನಲ್ಲಿ ನೋಡಬಹುದು.<img>ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆ ‘ಮೈ ಅಟಲ್ ಹೂಂ’ ಚಿತ್ರವನ್ನು ಜೀ5 ನಲ್ಲಿ ನೋಡಬಹುದು.<img>’ಬರೇಲಿ ಕಿ ಬರ್ಫಿ’ ಚಿತ್ರವನ್ನು ಜೀ5 ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.<img>’ಕ್ರಿಮಿನಲ್ ಜಸ್ಟೀಸ್ ಸೀಸನ್ 4′ ಅನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡಬಹುದು.



Source link

Leave a Reply

Your email address will not be published. Required fields are marked *