Headlines

ಮೊದಲ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದ ಪುಷ್ಪ ನಿರ್ದೇಶಕನ ಮಗಳು: ತಂದೆಗೆ ತಕ್ಕ ಸುಕೃತಿ!

ಮೊದಲ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದ ಪುಷ್ಪ ನಿರ್ದೇಶಕನ ಮಗಳು: ತಂದೆಗೆ ತಕ್ಕ ಸುಕೃತಿ!

45

ಪುಷ್ಪದಲ್ಲಿ ಫಹಾದ್ ಫಾಸಿಲ್ ತರ  ಮೇಕಪ್ ಮಾಡ್ತೀವಿ ಅಂದ್ರಂತೆ ಸುಕುಮಾರ್

Image Credit : Instagram/Thabita

ಪುಷ್ಪದಲ್ಲಿ ಫಹಾದ್ ಫಾಸಿಲ್ ತರ ಮೇಕಪ್ ಮಾಡ್ತೀವಿ ಅಂದ್ರಂತೆ ಸುಕುಮಾರ್

“ಗಾಂಧಿ ತಾತಾ ಚೆಟ್ಟು” ಚಿತ್ರಕ್ಕಾಗಿ ಸುಕುಮಾರ್ ಪುತ್ರಿ ಸುಕೃತಿ ವೇಣಿ ತೋಡಿದ ಡೆಡಿಕೇಶನ್ ಅಷ್ಟಿಷ್ಟಲ್ಲ. ಈ ಚಿತ್ರಕ್ಕಾಗಿ ಸುಕೃತಿ ತಲೆ ಬೋಳಿಸಿಕೊಳ್ಳಬೇಕಾಯಿತಂತೆ. ಮೊದಲೇ ಹೇಳಿದ್ರೆ ಮಗಳು ಒಪ್ಪಿಕೊಳ್ಳೋದಿಲ್ಲ ಅಂತ ಸುಕುಮಾರ್ ಭಾವಿಸಿದ್ದರಂತೆ. ಹಾಗಾಗಿ ಪುಷ್ಪ ಚಿತ್ರದಲ್ಲಿ ಫಹಾದ್ ಫಾಸಿಲ್ ತರ ಮೇಕಪ್ ಮಾಡ್ತೀವಿ ಅಂದಿದ್ದರಂತೆ.

Source link

Leave a Reply

Your email address will not be published. Required fields are marked *