KSRTC ಅಶ್ವಮೇಧ ಕ್ಲಾಸಿಕ್ ಟೆಂಪಲ್ ಟೂರ್; ಚೀಪ್ ಅಂಡ್ ಬೆಸ್ಟ್ ಧಾರ್ಮಿಕ ಪ್ರವಾಸ! | Bengaluru Cheap And Best Ksrtc Ashwamedha Bus Classical Temple Tour Package Sat

KSRTC ಅಶ್ವಮೇಧ ಕ್ಲಾಸಿಕ್ ಟೆಂಪಲ್ ಟೂರ್; ಚೀಪ್ ಅಂಡ್ ಬೆಸ್ಟ್ ಧಾರ್ಮಿಕ ಪ್ರವಾಸ! | Bengaluru Cheap And Best Ksrtc Ashwamedha Bus Classical Temple Tour Package Sat



ಒಂದು ದಿನದಲ್ಲಿ 7 ಕ್ಷೇತ್ರಗಳಿಗೆ ಪ್ರವಾಸ ಮಾಡಲು ಅವಕಾಶ ನೀಡುವ ಈ ವಿಶೇಷ ಸೇವೆ, ಭಕ್ತರಿಗೆ ಧಾರ್ಮಿಕ ತೃಪ್ತಿ ನೀಡುವುದರ ಜೊತೆಗೆ ದೇವಾಲಯಗಳ ಸುತ್ತಮುತ್ತಲಿನ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ. ಈ ಧಾರ್ಮಿಕ ಪ್ರವಾಸದ ಮೂಲಕ ಭಕ್ತರಿಗೂ, ಪ್ರವಾಸ ಆಸಕ್ತರಿಗೂ ಸಮಾನ ಅವಕಾಶ ಒದಗಿಸುವ ಪ್ರಯತ್ನಕ್ಕೆ ಸರ್ಕಾರ ಕೈ ಹಾಕಿದೆ. 

ಸದ್ಯಕ್ಕೆ ಈ ಸೇವೆ ವಾರಾಂತ್ಯ ದಿನಗಳಾ ಶನಿವಾರ – ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಮಾತ್ರ ಲಭ್ಯವಿರಲಿದೆ. ಬೆಳಗ್ಗೆ 6.30ರಿಂದ ಧಾರ್ಮಿಕ ಪ್ರವಾಸ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಆರಂಭವಾದರೆ 7 ದೇವಾಲಯಗಳ ಭೇಟಿ ನಂತರ ರಾತ್ರಿ 8.30ಕ್ಕೆ ಮೆಜೆಸ್ಟಿಕ್ ನಿಲ್ದಾಣಕ್ಕೆ ವಾಪಸ್ ಕರೆದುಕೊಂಡು ಬಂದು ಬಿಡಲಾಗುತ್ತದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟಕ್ಕೂ ಸಮಯಾವಕಾಶ ನೀಡಲಾಗುತ್ತದೆ.

ಟಿಕೆಟ್ ದರ:

  • ವಯಸ್ಕರಿಗೆ – ₹600
  • ಮಕ್ಕಳಿಗೆ – ₹450



Source link

Leave a Reply

Your email address will not be published. Required fields are marked *