
ಈ ಪಂದ್ಯದಲ್ಲಿ 29 ರನ್ ಗಳಿಸಿದ ಜೋ ರೂಟ್ ಶ್ರೀಲಂಕಾ ಕ್ರಿಕೆಟ್ ದಿಗ್ಗಜ ಕುಮಾರ ಸಂಗಕ್ಕರರನ್ನು ಮೀರಿಸಿದ್ದಾರೆ. ಭಾರತದ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಪ್ರಸ್ತುತ ರೂಟ್ 4,290 ರನ್‌ಗಳೊಂದಿಗೆ ಇದ್ದಾರೆ. ಕುಮಾರ ಸಂಗಕ್ಕರ 4,287 ರನ್ ಗಳಿಸಿದ್ದಾರೆ. ರಿಕಿ ಪಾಂಟಿಂಗ್ (4,795), ಮಹೇಲ ಜಯವರ್ಧನೆ (4,563) ಮಾತ್ರ ಅವರ ಮುಂದಿದ್ದಾರೆ.
Most International runs against India
4,795 – Ricky Ponting (111 Inms)
4,563 – Mahela Jayawardene (117 Inns)
4,290* – Joe Root (93 Inns)
4,287 – Kumar Sangakkara (103 Inns)
3,986 – Steve Smith (83 Inns) pic.twitter.com/La9kJBknfC— All Cricket Records (@Cric_records45) August 1, 2025