ದುಲೀಪ್ ಟ್ರೋಫಿಗೂ ತಂಡದಲ್ಲಿಲ್ಲ ಸ್ಥಾನ; ಮುಗಿಯಿತಾ ಈ ಇಬ್ಬರು ಸ್ಟಾರ್ ಕ್ರಿಕೆಟಿಗರ ವೃತ್ತಿಬದುಕು?

ದುಲೀಪ್ ಟ್ರೋಫಿಗೂ ತಂಡದಲ್ಲಿಲ್ಲ ಸ್ಥಾನ; ಮುಗಿಯಿತಾ ಈ ಇಬ್ಬರು ಸ್ಟಾರ್ ಕ್ರಿಕೆಟಿಗರ ವೃತ್ತಿಬದುಕು?


25

Image Credit : Getty

ದುಲೀಪ್ ಟ್ರೋಫಿ 2025-26 ಋತುವಿನಿಂದ ಮತ್ತೆ ಝೋನ್ ಆಧಾರಿತ ಸ್ವರೂಪಕ್ಕೆ ಮರಳಿದೆ. ಕಳೆದ ಋತುವಿನಲ್ಲಿ ಇಂಡಿಯಾ A, B, C, D ಎಂಬ ನಾಲ್ಕು ತಂಡಗಳ ನಡುವೆ ನಡೆಸಲಾಗಿತ್ತು. ಆದರೆ, ಬಿಸಿಸಿಐ ತನ್ನ ಇತ್ತೀಚಿನ ವಾರ್ಷಿಕ ಸಭೆಯಲ್ಲಿ ಈ ಸ್ವರೂಪವನ್ನು ಕೈಬಿಟ್ಟು ಮತ್ತೆ ಪ್ರಾದೇಶಿಕ ತಂಡಗಳ ಆಧಾರದ ಮೇಲೆ ಟೂರ್ನಿಯನ್ನು ನಡೆಸಲು ನಿರ್ಧರಿಸಿದೆ. ಈ ಬಾರಿ ಸೆಂಟ್ರಲ್, ಈಸ್ಟ್, ವೆಸ್ಟ್, ನಾರ್ತ್, ಸೌತ್ ಮತ್ತು ನಾರ್ತ್‌ಈಸ್ಟ್ ತಂಡಗಳು ಭಾಗವಹಿಸುತ್ತಿವೆ. ಹಾಲಿ ಚಾಂಪಿಯನ್ ವೆಸ್ಟ್ ಝೋನ್ ನೇರವಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ. ಸೆಮಿಫೈನಲ್‌ಗಳು ಸೆಪ್ಟೆಂಬರ್ 4-7 ರ ನಡುವೆ ನಡೆಯಲಿವೆ. ಫೈನಲ್ ಸೆಪ್ಟೆಂಬರ್ 11 ರಂದು ಆರಂಭವಾಗಲಿದೆ.



Source link

Leave a Reply

Your email address will not be published. Required fields are marked *