Coffee Recipe: ಕಹಿ ಇಲ್ಲದಂತೆ ಕಾಫಿ ಮಾಡೋಕೆ ಆ ಸಾಮಗ್ರಿ ಹಾಕ್ಬೇಕು ಅಂತ 95% ಜನರಿಗೆ ಗೊತ್ತೇ ಇಲ್ಲ!

Coffee Recipe: ಕಹಿ ಇಲ್ಲದಂತೆ ಕಾಫಿ ಮಾಡೋಕೆ ಆ ಸಾಮಗ್ರಿ ಹಾಕ್ಬೇಕು ಅಂತ 95% ಜನರಿಗೆ ಗೊತ್ತೇ ಇಲ್ಲ!

Coffee Recipe: ಕಹಿ ಇಲ್ಲದಂತೆ ಕಾಫಿ ಮಾಡೋಕೆ ಆ ಸಾಮಗ್ರಿ ಹಾಕ್ಬೇಕು ಅಂತ 95% ಜನರಿಗೆ ಗೊತ್ತೇ ಇಲ್ಲ!

Coffee Making Steps: ಸಾಕಷ್ಟು ಜನರಿಗೆ ಕಾಫಿ ಮಾಡೋದು ಹೇಗೆ ಎಂದು ಗೊತ್ತೇ ಇರೋದಿಲ್ಲ. ಸಾಕಷ್ಟು ಜನರು ಮಾಡೋ ಕಾಫಿ ತುಂಬ ಕಹಿ ಇರುವುದು. ಹೀಗಾಗಿ ರುಚಿಯಾಗಿ ಕಾಫಿ ಮಾಡುವ ವಿಧಾನ ಇಲ್ಲಿದೆ!

ಹಾಲು, ಕಾಫಿ ಪೌಡರ್‌ ಹಾಕಿ ಮಾಡಿದರೂ (Coffee Making ) ಕೂಡ ಕೆಲವೊಮ್ಮೆ ಆ ಕಾಫಿ ರುಚಿಯಾಗಿರೋದಿಲ್ಲ. ಹಾಗಾದರೆ ಚೆನ್ನಾಗಿ ಕಾಫಿ ಮಾಡಲು ಏನು ಮಾಡಬೇಕು?

ಕೊತ ಕೊತ ಅಂತ ಕುದಿಯೋ ನೀರು, ಉಪ್ಪು, ಕಾಫಿ ಪೌಡರ್‌, ಸಕ್ಕರೆ, ಹಾಲಿನಲ್ಲಿ ಕಾಫಿ ಮಾಡಲಾಗುವುದು.

ಅರ್ಧ ಲೋಟ್‌ ಕಾಫಿ ಪುಡಿಗೆ ಮುಕ್ಕಾಲು ಲೋಟ ನೀರು ಹಾಕಿ, ಚಿಟಿಕೆ ಉಪ್ಪು, ಬೇಕಾದಷ್ಟು ಸಕ್ಕರೆ ಹಾಕಿ ಅದನ್ನು ಹತ್ತು ನಿಮಿಷಗಳ ಕಾಲ ಮುಚ್ಚಿಡಬೇಕು.

ಹತ್ತು ನಿಮಿಷಗಳ ಕಾಲ ಆ ಡಿಕಾಕ್ಷನ್‌ ಸೋಸಿ, ( ಫಿಲ್ಟರ್‌ ಮಾಡಿ ). ಆಗ ಡಿಕಾಕ್ಷನ್‌ ಮಾತ್ರ ಉಳಿದುಕೊಳ್ಳುವುದು.

ಕಾಫಿ ಕಹಿ ಆಗುವುದು, ಸ್ವಲ್ಪ ಒಗರು ಕೂಡ ಇರುವುದು. ಹೀಗಾಗಿ ಇದಕ್ಕೆ ಚಿಟಿಕೆ ಉಪ್ಪು ಸೇರಿಸಬೇಕು.

ಆ ಡಿಕಾಕ್ಷನ್‌ಗೆ ಬೇಕಾದಷ್ಟು ಹಾಲು ಹಾಕಿ ಕುಡಿದರೆ ಆ ಟೇಸ್ಟ್‌ ಮಾತ್ರ ಅದ್ಭುತ ಎಂದು ನೀವು ಕೂಡ ಹೇಳುತ್ತೀರಿ.

Source link

Leave a Reply

Your email address will not be published. Required fields are marked *