ಬೆಂಗಳೂರು, ಆಗಸ್ಟ್ 04: ಕುಡಿದ ಅಮಲಿನಲ್ಲಿದ್ದ ರೌಡಿಗಳು ಡ್ಯಾಗರ್ನಿಂದ ಅಮಾಯಕನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ (ಬಂಗಾಣರ ಬೆಂಗ) ((ಪೀನ್ಯ) ಕೈಗಾರಿಕಾ ನಡೆದಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ರೌಡಿಶೀಟರ್, ಬೆಂಗಳೂರಿನ ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ನವೀನ್, ಹೇಮಂತ್, ಪುನೀತ್ ಕುಡಿದು ಬಂದು ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್ ಬಳಿ. ರೌಡಿಗಳು ಕುಡಿದ ಅಮಲಿನಲ್ಲಿ ಮೇಲೆ ನಡೆಸುತ್ತಿದ್ದರು.
ವೇಳೆ ವೇಳೆ ಸ್ನೇಹಿತರ ಹೋಗುತ್ತಿದ್ದ ಪ್ರೇಮ್ನನ್ನು ರೌಡಿಗಳ ಗ್ಯಾಂಗ್. ಅನಗತ್ಯವಾಗಿ ಪ್ರೇಮ್ ಜೊತೆ ತೆಗೆದು ಆತನ ಡ್ಯಾಗರ್ನಿಂದ ಇರಿದು ಹಲ್ಲೆ. ಈ, ಮಧ್ಯಪ್ರವೇಶಿಸಿದ ಪ್ರೇಮ್ನ ಸ್ನೇಹಿತ ಜಗಳ ಬಿಡಿಸಿ ಗಾಯಾಳುವನ್ನು ಆಸ್ಪತ್ರೆಗೆ. ಆಸ್ಪತ್ರೆಯಲ್ಲಿ ವೈದ್ಯರು ಅಡ್ಮಿಟ್ ಮಾಡುವಂತೆ. ಆದರೆ, ಚಿಕಿತ್ಸೆಗೆ ಹಣವಿಲ್ಲವೆಂದು ಮಾದೇಶ್ ಪ್ರೇಮ್ಗೆ ಪ್ರಥಮ ಚಿಕಿತ್ಸೆ ಕೊಡಿಸಿ ಕರೆದುಕೊಂಡು. ಬಳಿಕ, ಪ್ರೇಮ್ ಕೆಲಸ ಮಾಡುತ್ತಿದ್ದ ಸ್ಟೇಷನ್ನಲ್ಲೇ ಆತನನ್ನು ಮಲಗಿಸಿ.
ಇದನ್ನೂ: ಮಹಿಳೆ ಎದುರು ಪ್ಯಾಂಟ್ ಸೆಕ್ಯೂರಿಟಿಯಿಂದ ಅಸಭ್ಯ ವರ್ತನೆ!
ಸ್ವಲ್ಪ ಸಮಯ ಮಾದೇಶ, ಪ್ರೇಮ್ನನ್ನು ಬಂದಿದ್ದನು. ಅಷ್ಟರಲ್ಲಿ ತೀವ್ರ ಪ್ರೇಮ್ ಮಲಗಿದ್ದಲ್ಲೇ. ಕೊಲೆ ಪ್ರಕರಣ ದಾಖಲಿಸಿಕೊಂಡು ನಡೆಸಿದ್ದ ಪೊಲೀಸರು ರೌಡಿಶೀಟರ್ಗಳಾದ, ಪುನೀತ್, ಹೇಮಂತ್ನನ್ನು. ಮತ್ತೋರ್ವ ರೌಡಿಶೀಟರ್ ಶೋಧ ಕಾರ್ಯ. ಪ್ರೇಮ್ ಕೊಲೆ ಸಂಬಂಧ ಠಾಣೆಯಲ್ಲಿ ದಾಖಲಾಗಿದೆ.
ವರದಿ: ವಿಕಾಸ್, ಟಿವಿ 9
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 10:39 PM, ಸೋಮ, 4 ಆಗಸ್ಟ್ 25