Headlines

‘ವಾರ್ತೆಗಳು… ಓದುತ್ತಿರುವವರು ಶಂಕರ್ ನಾಗ್’: ಈ ಬಾರಿ ಸಂಗೀತ ನಿರ್ದೇಶಕನಾದ ನಾಗಶೇಖರ್‌

‘ವಾರ್ತೆಗಳು… ಓದುತ್ತಿರುವವರು ಶಂಕರ್ ನಾಗ್’: ಈ ಬಾರಿ ಸಂಗೀತ ನಿರ್ದೇಶಕನಾದ ನಾಗಶೇಖರ್‌

‘ವಾರ್ತೆಗಳು… ಓದುತ್ತಿರುವವರು ಶಂಕರ್ ನಾಗ್’: ಈ ಬಾರಿ ಸಂಗೀತ ನಿರ್ದೇಶಕನಾದ ನಾಗಶೇಖರ್‌

ನಾಗಶೇಖರ್‌ ಅವರನ್ನು ಸಂಗೀತ ನಿರ್ದೇಶಕನನ್ನಾಗಿ ಮಾಡುತ್ತಿರುವ ಚಿತ್ರದ ಹೆಸರು ‘ವಾರ್ತೆಗಳು… ಓದುತ್ತಿರುವವರು ಶಂಕರ್‌ ನಾಗ್‌’. ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿರುವ ನಾಗಶೇಖರ್‌ ಅವರ ನಟನೆಯ ಈ ಹೊಸ ಚಿತ್ರಕ್ಕೆ ಆಗಸ್ಟ್‌ 15ರಂದು ಮುಹೂರ್ತ ಮಾಡಿ, ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ.

Source link

Leave a Reply

Your email address will not be published. Required fields are marked *