ಕೇವಲ 55 ರೂ. ಪಾವತಿಸಿ ಪ್ರತಿ ತಿಂಗಳು ಪಡೆಯಿರಿ ₹3,000 ಪಿಂಚಣಿ; ಸರ್ಕಾರದಿಂದ ಸೂಪರ್ ಯೋಜನೆ!

ಕೇವಲ 55 ರೂ.  ಪಾವತಿಸಿ ಪ್ರತಿ ತಿಂಗಳು ಪಡೆಯಿರಿ ₹3,000 ಪಿಂಚಣಿ; ಸರ್ಕಾರದಿಂದ ಸೂಪರ್ ಯೋಜನೆ!

ಕೇವಲ 55 ರೂ.  ಪಾವತಿಸಿ ಪ್ರತಿ ತಿಂಗಳು ಪಡೆಯಿರಿ ₹3,000 ಪಿಂಚಣಿ; ಸರ್ಕಾರದಿಂದ ಸೂಪರ್ ಯೋಜನೆ!

ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಹೋಗಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ತಗೊಂಡು ಹೋಗಿ ಅರ್ಜಿ ಹಾಕಬಹುದು. https://maandhan.in/ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲೂ ಅರ್ಜಿ ಹಾಕಬಹುದು. ಆಧಾರ್, ಬ್ಯಾಂಕ್ ಖಾತೆ, ಮೊಬೈಲ್ ನಂಬರ್ ಕಡ್ಡಾಯ.

ಸರ್ಕಾರಿ ಯೋಜನೆಯ ಲಾಭಗಳು

60 ವರ್ಷ ದಾಟಿದ ಮೇಲೆ ತಿಂಗಳಿಗೆ ₹3,000 ಪಿಂಚಣಿ ಸಿಗುತ್ತೆ. ಯೋಜನೆಗೆ ಸೇರಿದವರು ತೀರಿಕೊಂಡ್ರೆ ಅವರ ಹೆಂಡತಿ ಅಥವಾ ಗಂಡನಿಗೆ ₹1,500 ಪಿಂಚಣಿ ಸಿಗುತ್ತೆ. ಕಡಿಮೆ ಹಣ ಹೂಡಿಕೆ ಮಾಡಿ ಒಳ್ಳೆ ಲಾಭ ಪಡೆಯಬಹುದು.

Source link

Leave a Reply

Your email address will not be published. Required fields are marked *