Headlines

ತೀವ್ರ ಸ್ವರೂಪ ಪಡೆದ ಗವಿ ಸಿದ್ದಪ್ಪ ಕೊಲೆ ಕೇಸ್: ಕೊಪ್ಪಳ ಬಂದ್​ಗೆ ಕರೆ ನೀಡಿದ ಹಿಂದೂ ಸಂಘಟನೆಗಳು

ತೀವ್ರ ಸ್ವರೂಪ ಪಡೆದ ಗವಿ ಸಿದ್ದಪ್ಪ ಕೊಲೆ ಕೇಸ್: ಕೊಪ್ಪಳ ಬಂದ್​ಗೆ ಕರೆ ನೀಡಿದ ಹಿಂದೂ ಸಂಘಟನೆಗಳು


ಕೊಪ್ಪಳ((ಆಗಸ್ಟ್ 05): ನಗರದ 3 ರ ಮಸೀದಿ ಮುಂಭಾಗದಲ್ಲಿ ಗವಿಸಿದ್ದಪ್ಪ (ಗೇವಿಸಿದ್ದಪ್ಪ ಕೊಲೆ ಪ್ರಕರಣ) ನಾಯಕ ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಅನ್ಯ ಧರ್ಮದ ಪ್ರೀತಿಸಿದಕ್ಕೆ ಮುಸ್ಲಿಂ ಯುವಕ ಸಾದಿಕ್ ಎನ್ನುವಾತ ಗವಿಸಿದ್ದಪ್ಪನನ್ನು ಕೊಲೆ ಮಾಡಿದ್ದು, ಸಂಬಂಧ ಪೊಲೀಸರು ಈಗಾಗಲೇ ಹಂತಕ ಸಾದಿಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಂದೆಡೆ ನಾಯಕ ಸಮುದಾಯ ಹಾಗೂ ಹಿಂದೂಪರ ಸಂಘಟನೆಗಳು ಕೊಲೆ ಖಂಡಿಸಿದ್ದು, ಸಂಬಂಧ ಇದೇ ಆಗಸ್ಟ್ 08ರಂದು (ಕೊಪ್ಪಾಲ್) ಜಿಲ್ಲಾ ಗೆ ಕರೆ ನೀಡಿವೆ. ಹೀಗಾಗಿ ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿದೆ.

ಗವಿಸಿದ್ದಪ್ಪ ಮುಸ್ಲಿ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಇನ್ನು ಅದೇ ಹುಡುಗಿಯನ್ನು ಹಂತಕ ಸಾದಿಕ ಸಹ ಪ್ರತಿಸಿಸುತ್ತಿದ್ದ. ಅಲ್ಲದೇ ಆಕೆಯನ್ನು ಮದುವೆಯಾಗಬೇಕೆಂದುಕೊಂಡಿದ್ದ. ಆದ್ರೆ, ಗವಿಸಿದ್ದಪ್ಪ ಪ್ರೀತಿಸುವ ವಿಚಾರ ತಿಳಿಯುತ್ತಿದ್ದಂತೆಯೇ ಸಾದಿಕ್ ಆಕ್ರೋಶಗೊಂಡಿದ್ದು, ಭಾನುವಾರ ರಾತ್ರಿ ಕೊಪ್ಪಳ ((ಕೊಪ್ಪಾಲ್) ನಗರದ ವಾರ್ಡ್ 3 ರ ಮಸೀದಿ ಸಾದಿಕ್, ಗವಿಸಿದ್ದಪ್ಪನನ್ನು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ. ಪರಿಣಾಮ ಗವಿಸಿದ್ದಪ್ಪ ಸಾವನ್ನಪ್ಪಿದ್ದು, ಇದು ನಾಯಕ ಸಮುದಾಯ ಹಾಗೂ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ

ಇದನ್ನೂ: ಮಸೀದಿ ಎದುರಲ್ಲೇ ಭೀಕರ ಕೊಲೆ: ಬೆಚ್ಚಿಬಿದ್ದ ಜನ, ಮುಳುವಾಯ್ತು ಪ್ರೀತಿ!

ಈಗಾಗಲೇ ಹಿಂದೂ ಸಂಘಟನೆಗಳು ಒಂದು ಸುತ್ತಿನ ಸಭೆ ಮಾಡಿದ್ದು, ಹೋರಾಟದ ಬಗ್ಗೆ ಚರ್ಚೆ ನಡೆಸಿವೆ. ಇನ್ನು ಇಂದು (ಆಗಸ್ಟ್ 05) ಮಾಜಿ ಸಚಿವ ಶ್ರೀರಾಮುಲು ಸಹ ತಮ್ಮ ಸಮುದಾಯದ ಗವಿಸಿದ್ದಪ್ಪನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ. ಇದರ ಬೆನ್ನಲ್ಲೇ ಇದೀಗ ಆಗಸ್ಟ್ 08ರಂದು ಕೊಪ್ಪಳ ಜಿಲ್ಲಾ ಬಂದ್ಗೆ ಕರೆ ನೀಡಲಾಗಿದೆ.

ಶ್ರೀರಾಮುಲು?

ರವಿವಾರ 7.30 ಕ್ಕೆ ಮದ್ಯ ಯುವಕನ. ಸಿದ್ದಪ್ಪ ಸಿದ್ದಪ್ಪ ನಾಯಕ್ ಸಾದಿಕ್ ರುಂಡ ಕತ್ತರಿಸಿ ಮರ್ಡರ್. ಯಾವ ಧೈರ್ಯದ ಸಾದಿಕ್ ಕೊಲೆ. ಹತ್ತು ಹದಿನೈದು ಜನ ಸೇರಿ ಕೊಲೆ. ಪಿ ಗಂಟೆಗೊಮ್ಮೆ ಮಾತು ಮಾಡುತ್ತಿದ್ದಾರೆ. ಮದ್ಯರಾತ್ರಿಯೇ ಪರೀಕ್ಷೆ ಮಾಡಿಸಿದ್ದು, ಇದರ ಹಿಂದೆ ಕೈಗಳ ಕೈವಾಡ. ಕೈವಾಡ ಇದೆಯಾ? ಕೈವಾಡ ಇದೆಯಾ? ಪಿ.ಎಫ್ ಐ ಸಂಘಟನೆಯ ಇದೆಯಾ ಅನ್ನೋದು ಹೊರ. ಕೊಲೆ ಸಾದಿಕ್ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಪಾತಾಳದಲ್ಲಿ ನಾವು ಬಿಡಲ್ಲ

ನಾನು ಅವರ ಧೈರ್ಯ ತುಂಬಲು. ಬರೋ ಕೊಪ್ಪಳದಲ್ಲಿ ಹೋರಾಟ ಮಾಡುತ್ತೇನೆ. ಸಾದಿಕ್ ಹಿಡಿದು ರೀಲ್ಸ್ ಮಾಡುತ್ತಾನೆ. ಡ್ರಗ್ಸ್ ಹೊಗೆ ಬಿಡುತ್ತಾನೆ. ಬಗ್ಗೆ ಮಾತಾಡ್ತಾನೆ. ಸಾದಿಕ್ ಇರೋ ಯಾರನ್ನಾದರೂ ಪಾತಾಳದಲ್ಲಿ ಮುಚ್ಚಿಟ್ಟರೂ ನಾವು ಬಿಡಲ್ಲ ಸಮಾಜದ ಮುಖಂಡರು ಏನೇ ತಗೆದುಕೊಂಡರು ಬದ್ದ. ನನ್ನ ಜೀವ ನಾನು ಹೋರಾಟ ಬಿಡಲ್ಲ ಎಂದರು.



Source link

Leave a Reply

Your email address will not be published. Required fields are marked *