
ಆದರೆ, ವ್ಯಾಯಾಮ, ಧ್ಯಾನ, ಪ್ರಾಣಾಯಾಮ… ಯಾವುದೂ ಇಲ್ಲದಿದ್ದರೆ ಒಂದರ್ಧ ಗಂಟೆ ವಾಕಿಂಗ್ ಇವೆಲ್ಲವೂ ಮಾಡಿದರೆ ಬಿಪಿ, ಮಧುಮೇಹ, ಹೃದಯ ಸಂಬಂಧ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ತಡೆಗಟ್ಟಬಹುದು ಎಂದು ಇದಾಗಲೇ ಸಾಕಷ್ಟು ವೈದ್ಯರು ಹೇಳಿದ್ದಾರೆ. ಇದರ ಹೊರತಾಗಿಯೂ ಬಿಪಿ ಮತ್ತು ಹೃದಯ ಸಂಬಂಧ ತೊಂದರೆ ಕಡಿಮೆ ಮಾಡಿಕೊಳ್ಳಲು ಕೆಲವೊಂದು ಹೋಮ್ ರೆಮಿಡಿ ಹೇಳಿದ್ದಾರೆ ಖ್ಯಾತ ಆಯುರ್ವೇದ ವೈದ್ಯರಾಗಿರುವ ಡಾ.ಆರ್.ಆರ್. ಜೈನ್.