ಬೆಂಗಳೂರು, ಆಗಸ್ಟ್ 6: ಕರ್ನಾಟಕದ ವಸತಿ ನಿಲಯಗಳಲ್ಲಿ (ಕಾಲೇಜು ಹಾಸ್ಟೆಲ್ಗಳು) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವ ಹೆಚ್ಚುತ್ತಿರುವ ಕಾರಣ ರಾಜೀವ್ ಗಾಂಧಿ ಆರೋಗ್ಯ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (Rguhs) ಮಹತ್ವದ ಕೈಗೊಳ್ಳಲು. ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ನಿರ್ವಹಿಸುವ ಎಲ್ಲ ಸಂಸ್ಥೆಗಳ ಹಾಸ್ಟೆಲ್ಗಳ ಸೀಲಿಂಗ್ ಫ್ಯಾನ್ಗಳಲ್ಲಿ ಆತ್ಮಹತ್ಯೆ ಸಾಧನ ಅಥವಾ ಆ್ಯಂಟಿ ಆ್ಯಂಟಿ ಸೂಯಿಸೈಡ್ ಸೂಯಿಸೈಡ್ ಸೂಯಿಸೈಡ್ (ಆತ್ಮಹತ್ಯೆ ವಿರೋಧಿ ಸಾಧನ) ಸಾಧನಗಳನ್ನು ಯೋಚಿಸಿದೆ.
.
ಬಗ್ಗೆ ಬಗ್ಗೆ ಅವಲೋಕಿಸಲು ವಿದ್ಯಾರ್ಥಿಗಳ ತಡೆಗಟ್ಟುವ ಕ್ರಮಗಳ ಕುರಿತು ಚರ್ಚಿಸಲು ವಿವಿಯ ಪಠ್ಯಕ್ರಮ ಅಭಿವೃದ್ಧಿ ಅಭಿವೃದ್ಧಿ (ಸಿಡಿಸಿ). ಸಂಜೀವ್ ನೇತೃತ್ವದ ತಂಡವು ಕೊನೆಯ ವಾರದಲ್ಲಿ ಭೇಟಿ ನೀಡಿ ಸಮಾಲೋಚನೆ. ಆ, ಮುಂದೆ ಇಂಥ ತಡೆಗಟ್ಟಲು ಸೀಲಿಂಗ್ ಫ್ಯಾನ್ಗಳಲ್ಲಿ ಸುರಕ್ಷತಾ ಸಾಧನಗಳನ್ನು ಅಳವಡಿಸುವ ಬಗ್ಗೆ ನಡೆಸಲಾಗಿದೆ ಎಂದು. ಸಂಜೀವ್.
ಇದನ್ನೂ
ಆ್ಯಂಟಿ ಸೂಯಿಸೈಡ್ ಹೇಗೆ ಕೆಲಸ ಮಾಡುತ್ತೆ?
ಮೂಲಗಳ, ಪ್ರಸ್ತಾವಿತ ಆ್ಯಂಟಿ ಡಿವೈಸ್ ಸೀಲಿಂಗ್ ಫ್ಯಾನ್ ಮೇಲಿನ ತೂಕ ಮಿತಿಗಿಂತ ಹೆಚ್ಚಾದರೆ ವ್ಯವಸ್ಥೆ ಅಲರ್ಟ್. ಕೂಡಲೇ ಫ್ಯಾನ್ ಹುಕ್ನಿಂದ. ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದರೆ ತಾನಾಗಿಯೇ ಬೀಳಲಿದೆ.
ಆ್ಯಂಟಿ ಡಿವೈಸ್ನಲ್ಲಿದೆ ಸೈರನ್
ಕೇವಲ ಫ್ಯಾನ್ ಕಳಚುವುದಷ್ಟೇ ಅಲ್ಲದೆ, ಹಾಸ್ಟೆಲ್ ಅಧಿಕಾರಿಗಳನ್ನು ಎಚ್ಚರಿಸಲು ಸೈರನ್ ಆ್ಯಂಟಿ ಸೂಯಿಸೈಡ್ ಡಿವೈಸ್ನಲ್ಲಿ. ಇದರಿಂದ ಸಾವುಗಳನ್ನು ತಡೆಯುವುದಷ್ಟೇ, ವಿದ್ಯಾರ್ಥಿಯನ್ನು ಪತ್ತೆ ಮಾಡಿ ಅವರಿಗೆ ಧೈರ್ಯ, ಬೆಂಬಲ ನೀಡುವುದೂ.
ಇದನ್ನೂ ಓದಿ: ಡಿಮ್ಹಾನ್ಸ್ ಸಂಸ್ಥೆಯಲ್ಲಿ ಮಾನಸ್ ಸಾಧನೆ: 300 ಕ್ಕೂ ಹೆಚ್ಚು ಆತ್ಮಹತ್ಯೆಗಳಿಗೆ ತಡೆ
ಮಿಮ್ಸ್ನಲ್ಲಿ ಆ್ಯಂಟಿ ಸೂಯಿಸೈಡ್ ಅಣಕು ಕಾರ್ಯಾಚರಣೆಯನ್ನೂ ಪರಿಶೀಲಿಸಲಾಗಿದೆ ಎಂದು ಮೂಲಗಳು. ಮಿಮ್ಸ್ನಲ್ಲಿ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿ ಎಂಬವರು ಜುಲೈ ಕೊನೆಯಲ್ಲಿ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ. ವರ್ಷದ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಆಗಸ್ಟ್ 2 ರಂದು ಆತ್ಮಹತ್ಯೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ