
ನಗುವಾಗ ಹಲ್ಲುಗಳ ಜೊತೆ ಒಸಡು ಕಾಣಿಸುತ್ತಿದ್ದರೆ ನೀವು ಅದೃಷ್ಟವಂತರು. ಅದೃಷ್ಟದಿಂದ ಯಾವಾಗಲೂ ಗೆಲುವು ಸಾಧಿಸ್ತೀರಿ. ಹೀಗಾಗಿ ದುಡ್ಡಿನ ಕೊರತೆ ಇರಲ್ಲ. ಮದುವೆಗೂ ಮುನ್ನ, ಮದುವೆ ಆದ್ಮೇಲೂ ದುಡ್ಡಿನ ಸಮಸ್ಯೆ ಇರಲ್ಲ.
ಚಿಕ್ಕ ಹಲ್ಲುಗಳಿದ್ದರೆ…
ಹುಡುಗಿಯರ ಹಲ್ಲುಗಳು ಚಿಕ್ಕದಾಗಿದ್ರೆ, ಅವರು ಜೀವನದಲ್ಲಿ ಯಾವಾಗಲೂ ಗೆಲುವು ಸಾಧಿಸ್ತಾರೆ. ಗೆಲುವು ಅವರಿಗೆ ಯಾವಾಗಲೂ ಉತ್ತಮ ಆರ್ಥಿಕ ಸ್ಥಿತಿಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಈ ಹುಡುಗಿಯರು ತಮ್ಮ ಜೀವನದಲ್ಲಿ ಸಮೃದ್ಧಿಯನ್ನು ಸೃಷ್ಟಿಸಲು ಸಹಾಯ ಮಾಡುವ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ.