ಚಿಕ್ಕಬಳ್ಳಾಪುರ((ಆಗಸ್ಟ್ 07): ಬಿಜೆಪಿ ಕೆ.ಸುಧಾಕರ್ (ಡಾ ಕೆ ಸುಧಕರ್) ಹೆಸರು ಬಾಬು (ಬಾಬು ಆತ್ಮಹತ್ಯೆ ಪ್ರಕರಣ) ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೃತ ಬಾಬಯ ನೀಡಿದ ಮೇರೆಗೆ ಚಿಕ್ಕಬಳ್ಳಾಪುರ (ಚಿಕಾಬಲ್ಲಪುರ) ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನೋಟ್ ನಲ್ಲಿ ಉಲ್ಲೇಖಿಸಿದ್ದ ಮೂವರ ವಿರುದ್ಧವೂ ಸೆಕ್ಷನ್ ಸೆಕ್ಷನ್ 108, 352, 351 ರ ಅಡಿ. ಬಿಜೆಪಿ ಬಿಜೆಪಿ ಸುಧಾಕರ್ ವಿರುದ್ಧವೂ ಸಹ ಅಟ್ರಾಸಿಟಿ ದಾಖಲಾಗಿದ್ದು, ಎ 1 . ಇನ್ನು ಅ ೦ ಗಡಿನಲ್ಲಿ ನಾಗೇಶ್, ಮಂಜುನಾಥ ಸಹ.
ಇದಕ್ಕೂ ಮೊದಲು ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾವೇ ನಡೆಯಿತು. ದೂರಿನಲ್ಲಿ ಡಾ.ಕೆ.ಸುಧಾಕರ್ ಹೆಸರು ಸೇರಿಸುವಂತೆ ಕಾಂಗ್ರೆಸ್ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಐಆರ್ ನಲ್ಲಿ ಸುಧಾಕರ್ ಸೇರಿಸದಂತೆ ಬಿಜೆಪಿ ಆಗ್ರಹಿಸಿತು. ಹೀಗೆ ಪೊಲೀಸರ ಮೇಲೆ ಪ್ರಭಾವ ಎರಡು ಕಡೆಯಿಂದಲೂ ನಡೆದಿತ್ತು. ಅಂತಿಮವಾಗಿ ಪೊಲೀಸರು, ಸಂಸದ ಡಾ.ಕೆ ಸುಧಾಕರ್ ಸೇರಿದಂತೆ ಮೂವರ ವಿರುದ್ಧವೂ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ: ಬಿಜೆಪಿ ಸಂಸದ ಸುಧಾಕರ್ ಬರೆದಿಟ್ಟು ಚಾಲಕ, ರಾಜಕೀಯ ಸ್ವರೂಪ ಪಡೆದ ಪ್ರಕರಣ
ಕಾಯ್ದೆ ಕಾಯ್ದೆ ಅಡಿ ಸೆಕ್ಷನ್ 108, 352, 351 ಹಾಗೂ ಎಸ್ ಸಿ ಎಸ್ ಟಿ ಕಾಯ್ದೆ ಅಟ್ರಾಸಿಟಿ ದಾಖಲಾಗಿದ್ದು, ಡೆತ್ ನಲ್ಲಿ ಹೆಸರು ಇರುವ ಸಂಸದ ಸುಧಾಕರ್, ನಾಗೇಶ್ ಮಂಜುನಾಥ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಸಂಸದ ಎ1 ಆರೋಪಿಯಾಗಿದ್ದರೆ, ನಾಗೇಶ್ ಎ2, ಮಂಜುನಾಥ್ ಎ3 ಆರೋಪಿಯನ್ನಾಗಿ ಮಾಡಲಾಗಿದೆ.
ಪಂಚಾಯ್ತಿಯಲ್ಲೇ ಆತ್ಮಹತ್ಯೆ
ಚಿಕ್ಕಬಳ್ಳಾಪುರ ಜಿಲ್ಲಾ (ಚಿಕಾಬಲ್ಲಾಪುರ ಜಿಲ್ಲಾ ಪಂಚಾಯತ್) ಮುಖ್ಯ ಲೆಕ್ಕಾಧಿಕಾರಿಯ ಗುತ್ತಿಗೆ ಕಾರು ಚಾಲಕನಾಗಿದ್ದ, ಇಂದು (ಆಗಸ್ಟ್ 07) ಜಿಲ್ಲಾ ಸಭಾಂಗಣದ ಪಕ್ಕದ ಸರ್ಕಾರಿ ಕಾರು. ಕಾರಿನ ಕಾರಿನ ಮೇಲೆ ಹೊಂಗೆ ಮರಕ್ಕೆ ನೇಣಿಗೆ. ವಿಚಾರ ತಿಳಿದು ಆಗಮಿಸಿದ ಎಸ್ಪಿ ಕುಶಾಲ್ ಚೌಕ್ಸಿ ಸೇರಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ತನಿಖೆ, ಮೃತನ ಕಾರಿನಲ್ಲಿ 4 ಪುಟಗಳ ನೋಟ್. ಡೆತ್ ನೋಟ್ ನ ಪುಟದಲ್ಲೇ, ಮೊದಲ ಸಾಲಿನಲ್ಲೇ ನನ್ನ ಸಾವಿಗೆ ಡಾ ಕೆ ಕಾರಣ ನಾಗೇಶ್ ಜಿಲ್ಲಾ ಪಂಚಾಯತಿ ಲೆಕ್ಕ ಪರಿಶೋಧಕ ವಿಭಾಗದ ಎಸ್ ಮಂಜುನಾಥ್ ಹೆಸರನ್ನ ಉಲ್ಲೇಖಿಸಿದ್ದಾನೆ ಉಲ್ಲೇಖಿಸಿದ್ದಾನೆ ಎಂದು.
ಇದನ್ನೂ: ಚಾಲಕ ಆತ್ಮಹತ್ಯೆ: ಡೆತ್ ನೋಟ್ನಲ್ಲಿ ತಮ್ಮ ಹೆಸರು ಸುಧಾಕರ್ ಸುಧಾಕರ್
ಡೆತ್ ನೋಟ್?
ಆತ್ಮಹತ್ಯೆಗೂ ಮುನ್ನ ಬಾಬು ಡೆತ್ ನೋಟ್ ಬರೆದಿಟ್ಟಿದ್ದಾರೆ. ಡಾ.ಕೆ ಸುಧಾಕರ್ ಯ ಮೇಲೂ ತನಿಖೆ. ನಾಗೇಶ್ ಹಾಗೂ ಮೇಲೆ ತನಿಖೆ. ನನ್ನ ಹೆಂಡತಿ ನ್ಯಾಯ. ನಾಗೇಶ್ ಹಾಗೂ ಸುಧಾಕರ್. ಶಾಸನ ಪ್ರದೀಪ್, ಡಿ ಸಿ, ಎಸ್ಪಿ ಸರ್, ಸಿಇಒ ಸರ್, ಎಡಿಸಿ ಭಾಸ್ಕರ್ ಸರ್ ಹೆಂಡತಿಗೆ ಹೆಂಡತಿಗೆ. ನನ್ನ ಬಳಿ 35 ರೂ. ಹಣ. ಮೋಸ ಹೋದ ನಾನು ಸಾವಿಗೆ ಶರಣಾಗುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಇಲ್ಲಿ ಕ್ಲಿಕ್ ಮಾಡಿ