Headlines

Daily Devotional: ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಬಾಗಿನ ಕೊಡುವುದರ ಉದ್ದೇಶವೇನು?

Daily Devotional: ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಬಾಗಿನ ಕೊಡುವುದರ ಉದ್ದೇಶವೇನು?


ಖ್ಯಾತ ಮತ್ತು ವಾಸ್ತು ಶಾಸ್ತ್ರಜ್ಞರಾದ . ಬಸವರಾಜ್ಯವರು ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವರಮಹಾಲಕ್ಷ್ಮಿ ಪೂಜಾ ವಿಧಾನ, ಶುಭ ಮತ್ತು ಬಾಗಿನ ಕೊಡುವುದರ ಉದ್ದೇಶದ ಸವಿವರವಾದ ನೀಡಿದ್ದಾರೆ. ವರಮಹಾಲಕ್ಷ್ಮೀವು ಹಿಂದೂ ಬಹಳ ಮಹತ್ವದ. ಈ ದಿನ ಮಹಾಲಕ್ಷ್ಮಿಯರನ್ನು. ಆದಿಲಕ್ಷ್ಮಿ, ಧೈರ್ಯಲಕ್ಷ್ಮಿ, ಗಜಲಕ್ಷ್ಮಿ, ಸಂತಾನಲಕ್ಷ್ಮಿ, ವಿಜಯಲಕ್ಷ್ಮಿ, ಮತ್ತು ಐಶ್ವರ್ಯಲಕ್ಷ್ಮಿ ಈ ಅಷ್ಟ. ಈ ಹಬ್ಬವನ್ನು ಶ್ರಾವಣ ಹುಣ್ಣಿಮೆಯ ಆಚರಿಸಲಾಗುತ್ತದೆ.

ವರಮಹಾಲಕ್ಷ್ಮೀ ಪೂಜೆಯಲ್ಲಿ ಅಂಶವೆಂದರೆ. ಬಾಗಿಣವು 16 ವಿಧದ ಒಳಗೊಂಡಿರುತ್ತದೆ. ಅರಿಶಿನ, ಕುಂಕುಮ, ಸಿಂಧೂರ, ಬಾಚಣಿಗೆ, ಕಾಡಿಗೆ, ಅಕ್ಕಿ, ತೊಗರಿಬೇಳೆ, ಉದ್ದಿನಬೇಳೆ, ತೆಂಗಿನಕಾಯಿ, ವಿಳ್ಯದೆಲೆ, ಅಡಿಕೆ, ಹಣ್ಣುಗಳು, ವಸ್ತ್ರ, ಮತ್ತು ಹೆಸರುಬೇಳೆ. ಈ ಪ್ರತಿಯೊಂದು ವಿವಿಧ ದೇವತೆಗಳ. ಉದಾಹರಣೆಗೆ, ಅರಿಶಿನ ಗೌರಿಯ, ಕುಂಕುಮ ಮಹಾಲಕ್ಷ್ಮಿಯ. ಬಾಗಿಣವನ್ನು ಸೀರೆಯ ಕಟ್ಟಿ ಕೊಡುವುದು ವಾಡಿಕೆ ಎಂದು ಗುರೂಜಿ ವಿವರಿಸಿದ್ದಾರೆ.

ವಿಡಿಯೋ ನೋಡಿ:

https://www.youtube.com/watch?v=6eihfdmmgeq

ಇದನ್ನೂ: ಪ್ರತಿ ಶ್ರಾವಣ ಸೋಮವಾರದಂದು ಮಾಡುತ್ತೆ ಈ ಶ್ವಾನ; ‘ಮ್ಯಾಕ್ಸಿ’ಯ ಶಿವ ಭಕ್ತಿಗೆ ನೆಟ್ಟಿಗರು ಫಿದಾ

ಪೂಜೆಗೆ ಶುಭ ಸಮಯಗಳ ಮಾತನಾಡುತ್ತಾ, ಗುರೂಜಿ ಅವರು ಸಿಂಹ ಲಗ್ನ (ಬೆಳಿಗ್ಗೆ 6:30 ರಿಂದ 8:45), ವೃಶ್ಚಿಕ ಲಗ್ನ (ಮಧ್ಯಾಹ್ನ 1:23 ರಿಂದ 3:40), ಮತ್ತು ಕುಂಭ ಲಗ್ನ ತ್ರಿಕಾಲ ಮಾಡುವುದು. ರೂಪದಲ್ಲಿ ರೂಪದಲ್ಲಿ ಅಥವಾ ಉಟ್ಟು ಮಹಾಲಕ್ಷ್ಮಿಯನ್ನು ಆವಾಹನೆ. ಪೂಜೆಯಲ್ಲಿ, ಶತನಾಮಾವಳಿ, ಮತ್ತು ಸ್ತೋತ್ರಗಳನ್ನು. ದಾನ ಮಾಡುವುದು ಮತ್ತು, ಕುಂಕುಮ, ಕದಳಿಫಲಗಳನ್ನು ಐದು ಹಂಚುವುದು ಶುಭಕರ ಎಂದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಪ್ರಕಟಿಸಲಾಗಿದೆ – ಬೆಳಿಗ್ಗೆ 8:51, ಶುಕ್ರ, 8 ಆಗಸ್ಟ್ 25



Source link

Leave a Reply

Your email address will not be published. Required fields are marked *