Madenur Manu ವಿರುದ್ಧ ಆರೋಪ ಮಾಡಿ, ನ್ಯಾಯ ಕೊಡಿಸಿ ಎಂದಿದ್ದ ಸಂತ್ರಸ್ತೆ ಈಗ ಕೇಸ್‌ ಹಿಂಪಡೆದಿದ್ದು ಯಾಕೆ? | Comedy Khiladigalu Madenur Manu Assault Case Withdrawn

Madenur Manu ವಿರುದ್ಧ ಆರೋಪ ಮಾಡಿ, ನ್ಯಾಯ ಕೊಡಿಸಿ ಎಂದಿದ್ದ ಸಂತ್ರಸ್ತೆ ಈಗ ಕೇಸ್‌ ಹಿಂಪಡೆದಿದ್ದು ಯಾಕೆ? | Comedy Khiladigalu Madenur Manu Assault Case Withdrawn

 ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮೇಲೆ ಅತ್ಯಾ*ಚಾರ ಕೇಸ್ ದಾಖಲಾಗಿತ್ತು. ತನ್ನ ಸಿನಿಮಾ ರಿಲೀಸ್​​ ಆಗುವ ಹಿಂದಿನ ದಿನವೇ ನಾಯಕ ಮಡೆನೂರು ಜೈಲು ಸೇರಿದ್ದ. ಈ ನಡುವೆ ಈತ ಕನ್ನಡ ಸ್ಟಾರ್​ಗಳ ವಿರುದ್ದ ಹಗುರವಾಗಿ ಮಾತನಾಡಿದ್ದ ಆಡಿಯೋ ವೈರಲ್ ಆಗಿ ಫಿಲ್ಮ್ ಚೇಂಬರ್ ಈತನನ್ನ ಬ್ಯಾನ್ ಮಾಡಿತ್ತು. ಬೇಲ್ ಪಡೆದು ಹೊರಬಂದ ಮೇಲೆ ಮಡೆನೂರು ಮನು ಆಯಾ ನಟರ, ಮತ್ತವರ ಅಭಿಮಾನಿಗಳ ಕ್ಷಮೆ ಕೇಳಿದ್ದ. ಫಿಲ್ಮ್ ಚೇಂಬರ್ ಈತನ ಮೇಲಿನ ಬ್ಯಾನ್​ನ ವಾಪಾಸ್ ಪಡೆದಿದೆ. ಈಗ ಅತ್ಯಾ*ಚಾರ ಕೇಸ್ ಕೂಡ ವಾಪಾಸ್ ಪಡೆಯಲಾಗಿದೆ.

Source link

Leave a Reply

Your email address will not be published. Required fields are marked *