
ಸಂಜು ವೆಡ್ಸ್ ಗೀತಾ-2 ಸಿನಿಮಾ ಪ್ರಚಾರದಲ್ಲಿ ಭಾಗಿಯಾಗದಿರುವುದು ಮತ್ತು ಉಪ್ಪಿ ರುಪೀ ಸಿನಿಮಾಕ್ಕೆ ಹಣ ಪಡೆದು ದಿನಾಂಕ ನೀಡದಿರುವ ಆರೋಪಗಳಿಗೆ ರಚಿತಾ ರಾಮ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ರಚಿತಾ ರಾಮ್ ಖಂಡಿಸಿದ್ದಾರೆ.
Source link
‘ನಾನು ತಪ್ಪು ಮಾಡಿದ್ರೆ, ಕಾಲಿಗೆ ಬಿದ್ದು ಕ್ಷಮೆ ಕೇಳೋಕು ರೆಡಿ..’ ಸಂಜುಗೆ ಕೈಕೊಟ್ಟ ಗೀತಾ ‘ರಚಿತಾ ರಾಮ್’ ರಿಯಾಕ್ಷನ್!