ಡೇಟಿಂಗ್ ಗಾಳಿಸುದ್ದಿಗೆ ತೆರೆ ಎಳೆದ ಸಿರಾಜ್-ಜನೈ; ರಕ್ಷಾಬಂಧನ ಆಚರಿಸಿದ ತಾರಾ ಜೋಡಿ!

ಡೇಟಿಂಗ್ ಗಾಳಿಸುದ್ದಿಗೆ ತೆರೆ ಎಳೆದ ಸಿರಾಜ್-ಜನೈ; ರಕ್ಷಾಬಂಧನ ಆಚರಿಸಿದ ತಾರಾ ಜೋಡಿ!



ಡೇಟಿಂಗ್ ಗಾಳಿಸುದ್ದಿಗೆ ತೆರೆ ಎಳೆದ ಸಿರಾಜ್-ಜನೈ; ರಕ್ಷಾಬಂಧನ ಆಚರಿಸಿದ ತಾರಾ ಜೋಡಿ!
ಮೊಹಮ್ಮದ್ ಸಿರಾಜ್ ಮತ್ತು ಆಶಾ ಭೋಸ್ಲೆ ಮೊಮ್ಮಗಳು ಜನೈ ನಡುವೆ ಡೇಟಿಂಗ್ ಗಾಳಿಸುದ್ದಿ ಹರಡುತ್ತಿದ್ದಂತೆ, ಸಿರಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊ ವೈರಲ್ ಆಗಿದೆ. ಅವರಿಬ್ಬರೂ ಅಣ್ಣ-ತಂಗಿಯಂತೆ ರಕ್ಷಾ ಬಂಧನ ಆಚರಿಸಿದ್ದಾರೆ. ಈ ಮೂಲಕ ಡೇಟಿಂಗ್ ಗಾಳಿಸುದ್ದಿಗೆ ತೆರೆ ಎಳೆದಿದ್ದಾರೆ.<img>ಭಾರತೀಯ ಕ್ರಿಕೆಟ್ ತಾರೆ ಮೊಹಮ್ಮದ್ ಸಿರಾಜ್ ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಸುದ್ದಿಯಲ್ಲಿದ್ದಾರೆ. ಜನೈ ಭೋಸ್ಲೆ ಜೊತೆಗಿನ ಡೇಟಿಂಗ್ ಗಾಳಿಸುದ್ದಿಗಳ ನಡುವೆ, ಹೊಸ ವೀಡಿಯೊ ಬಹಿರಂಗವಾಗಿದೆ.<img><p>ಸಿರಾಜ್ ಮತ್ತು ಜನೈ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಗಾಳಿಸುದ್ದಿಗೆ ಇದೀಗ ಬ್ರೇಕ್ ಬಿದ್ದಿದೆ. ರಕ್ಷಾ ಬಂಧನದಂದು ಜನೈ, ಸಿರಾಜ್‌ಗೆ ರಾಖಿ ಕಟ್ಟಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.</p><img><p>ಇಂಗ್ಲೆಂಡ್ ಪ್ರವಾಸದಲ್ಲಿ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಒಟ್ಟು 23 ವಿಕೆಟ್ ಪಡೆದು, ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.</p><img><p>ಇಂಗ್ಲೆಂಡ್ ವಿರುದ್ಧದ ಓವಲ್ ಟೆಸ್ಟ್‌ನಲ್ಲಿ ಸಿರಾಜ್ ಅಮೋಘ ಪ್ರದರ್ಶನಕ್ಕೆ ಪಾಕ್ ಕ್ರಿಕೆಟ್ ದಿಗ್ಗಜ ವಾಸಿಂ ಅಕ್ರಮ್ ಮೆಚ್ಚುಗೆ ವ್ಯಕ್ತಪಡಿಸಿದ್ದರು</p>



Source link

Leave a Reply

Your email address will not be published. Required fields are marked *