Dr Vishnuvardhan Memorial: ಡಾ.ರಾಜ್‌ಕುಮಾರ್, ಅಂಬಿರೀಶ್‌ಗೆ ಸಿಕ್ಕ ಗೌರವ ಡಾ ವಿಷ್ಣುವರ್ಧನ್‌ಗೆ ಯಾಕಿಲ್ಲ?

Dr Vishnuvardhan Memorial: ಡಾ.ರಾಜ್‌ಕುಮಾರ್, ಅಂಬಿರೀಶ್‌ಗೆ ಸಿಕ್ಕ ಗೌರವ ಡಾ ವಿಷ್ಣುವರ್ಧನ್‌ಗೆ ಯಾಕಿಲ್ಲ?



<p>ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ, ಸಾಹಸಿಂಹ ವಿಷ್ಣುವರ್ಧನ್ ಪುಣ್ಯಭೂಮಿಯನ್ನ ರಾತ್ರೋರಾತ್ರಿ ಧ್ವಂಸ ಮಾಡಿರೋದು ಎಲ್ಲರ ಆಕ್ರೋಶಕ್ಕೆ ಕಾರಣ ಆಗಿದೆ. ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅಂತಿಮ ಸಂಸ್ಕಾರ ನಡೆದಿದ್ದ ಜಾಗದಲ್ಲಿದ್ದ ಸ್ಮಾರಕದಲ್ಲಿ ಪ್ರತಿವರ್ಷ ಅಭಿಮಾನಿಗಳು &nbsp;ಪೂಜೆ ಸಲ್ಲಿಸ್ತಾ ಇದ್ರು. ವಿಷ್ಣುವರ್ಧನ್ ಹುಟ್ಟುಹಬ್ಬದ ದಿನ ರಾಜ್ಯದ ನಾನಾ ಕಡೆಯಿಂದ ಸಾವಿರಾರು ಅಭಿಮಾನಿಗಳು ಸೇರ್ತಾ ಇದ್ರು. ಆದ್ರೆ ಈಗ ರಾಜಧಾನಿಯಲ್ಲಿ ಮೇರುನಟನಿಗೆ ಅಂಗೈಯಗಲ ಜಾಗವೂ ಇಲ್ಲದಂತೆ ಆಗಿಬಿಟ್ಟಿದೆ.</p>



Source link

Leave a Reply

Your email address will not be published. Required fields are marked *