Natural Hair dye: ಟೀ ಪೌಡರ್​, ಮೊಟ್ಟೆ ಇದ್ರೆ ಸಾಕು- ಕೆಮಿಕಲ್​ ಹೇರ್​ಡೈಗೆ ಬೈಬೈ- ನಟಿಯ ಕಪ್ಪು ಕೂದಲ ರಹಸ್ಯ

Natural Hair dye: ಟೀ ಪೌಡರ್​, ಮೊಟ್ಟೆ ಇದ್ರೆ ಸಾಕು- ಕೆಮಿಕಲ್​ ಹೇರ್​ಡೈಗೆ ಬೈಬೈ- ನಟಿಯ ಕಪ್ಪು ಕೂದಲ ರಹಸ್ಯ

Natural Hair dye: ಟೀ ಪೌಡರ್​, ಮೊಟ್ಟೆ ಇದ್ರೆ ಸಾಕು- ಕೆಮಿಕಲ್​ ಹೇರ್​ಡೈಗೆ ಬೈಬೈ- ನಟಿಯ ಕಪ್ಪು ಕೂದಲ ರಹಸ್ಯ

ಮುಂಚೆಲ್ಲಾ ಒಂದು ವಯಸ್ಸು ದಾಟಿದ ಮೇಲೆ ಕೂದಲು ಬೆಳ್ಳಗಾಗುತ್ತಿತ್ತು. ಅದು ವಯಸ್ಸಾಗಿರುವ ಲಕ್ಷಣವಾಗಿತ್ತು. ಆದರೆ ಇಂದು ಚಿಕ್ಕಮಕ್ಕಳ ಕೂದಲೂ ಬೆಳ್ಳಗಾಗುತ್ತಿವೆ. ಇವತ್ತಿನ ಜೀವನ ಕ್ರಮ, ಆಹಾರ ಪದ್ಧತಿ, ಪ್ರದೂಷಣೆ, ಮೇಲಾಗಿ ಒತ್ತಡ… ಇನ್ನು ಏನೇನೋ ಕಾರಣಗಳು ಇವುಗಳಿಗೆ ಇವೆ. 20-25 ವಯಸ್ಸು ದಾಟುತ್ತಿದ್ದಂತೆಯೇ ಕೂದಲು ಬೆಳ್ಳಗಾಗುವುದು ಮಾಮೂಲಾಗಿಬಿಟ್ಟಿದೆ. ಇದೇ ಕಾರಣಕ್ಕೆ ಹಲವರಿಗೆ ಮದುವೆ ಕೂಡ ಆಗುತ್ತಿಲ್ಲವಾದರೆ, ಮತ್ತೆ ಕೆಲವರು ಖಿನ್ನತೆಗೆ ಜಾರುವುದು ಇದೆ. ಇದೇ ಕಾರಣಕ್ಕೆ ಹೇರ್​ಡೈ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಪ್ರತಿ ಮನೆಯಲ್ಲಿ ಒಬ್ಬರಾದರೂ ವ್ಯಕ್ತಿ ಹೇರ್​ಡೈ ಬಳಸಿಯೇ ಬಳಸುತ್ತಾರೆ ಎನ್ನುತ್ತದೆ ಅಧ್ಯಯನ. ಆದರೆ ನಿಮಗೆ ಗೊತ್ತೆ? ಹೇರ್​ಡೈ ಅತಿಯಾದ ಬಳಕೆಯಿಂದ ಪ್ರಾಣಕ್ಕೂ ಅಪಾಯ ಆಗಬಹುದು ಎಂದು ಇದಾಗಲೇ ಹಲವು ಅಧ್ಯಯನಗಳಿಂದ ಸಾಬೀತಾಗಿವೆ.

Source link

Leave a Reply

Your email address will not be published. Required fields are marked *