
ಅದೇ ರೀತಿ ಲೋಕೇಶ್ ಕನಗರಾಜ್ ಕೂಡ ರಜನಿಕಾಂತ್ 50 ವರ್ಷಗಳ ಸಿನಿಮಾ ಪಯಣ ಪೂರ್ಣಗೊಳಿಸಿರುವ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನನ್ನ ವೃತ್ತಿಜೀವನದಲ್ಲಿ ಕೂಲಿ ಚಿತ್ರ ವಿಶೇಷವಾದದ್ದು. ಈ ಅವಕಾಶ ನೀಡಿದ ರಜನಿ ಸರ್‌ಗೆ ಧನ್ಯವಾದಗಳು. ಈ ಸಿನಿಮಾ ಇಷ್ಟು ಅದ್ಭುತವಾಗಿ ಮೂಡಿಬಂದಿದೆ ಎಂದರೆ ಅದಕ್ಕೆ ಕಾರಣ ತಲೈವಾ ನೀಡಿದ ಬೆಂಬಲ. ಈ ಚಿತ್ರಕ್ಕೆ ಸಂಬಂಧಿಸಿದ ಸಿಹಿ ನೆನಪುಗಳನ್ನೆಲ್ಲ ನನ್ನ ಮನಸ್ಸಿನಲ್ಲಿಟ್ಟುಕೊಳ್ಳುತ್ತೇನೆ. 50 ವರ್ಷಗಳ ಸಿನಿಮಾ ಪಯಣ ಪೂರ್ಣಗೊಳಿಸುತ್ತಿರುವ ರಜನಿ ಸರ್‌ಗೆ ಶುಭಾಶಯಗಳು ಎಂದು ಲೋಕೇಶ್ ಕನಗರಾಜ್ ಹೇಳಿದ್ದಾರೆ.
#Coolie will always be a special film in my journey, and the reason this film shaped up the way it did with everyone pouring their hearts and love into it is because of you, #Thalaivar @rajinikanth sir 🤗❤️
Will forever be grateful for this opportunity, and the conversations… pic.twitter.com/XNLbwGLLvf
— Lokesh Kanagaraj (@Dir_Lokesh) August 13, 2025