ಹೆಚ್ಚು ಫೀಚರ್ಸ್ ಹೊಂದಿರುವ ₹10,000 ಒಳಗಿನ ಟಾಪ್ 7 ಸ್ಮಾರ್ಟ್‌ಫೋನ್‌

ಹೆಚ್ಚು ಫೀಚರ್ಸ್ ಹೊಂದಿರುವ ₹10,000 ಒಳಗಿನ ಟಾಪ್ 7 ಸ್ಮಾರ್ಟ್‌ಫೋನ್‌



ಹೆಚ್ಚು ಫೀಚರ್ಸ್ ಹೊಂದಿರುವ ₹10,000 ಒಳಗಿನ ಟಾಪ್ 7 ಸ್ಮಾರ್ಟ್‌ಫೋನ್‌
<p>₹10,000 ಒಳಗಿನ ಬಜೆಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಹುಡುಕುತ್ತಿದ್ದೀರಾ? ಹೆಚ್ಚು ಫೀಚರ್ಸ್ ಮತ್ತು ಕಾರ್ಯಕ್ಷಮತೆಯನ್ನು ನೀಡುವ ಟಾಪ್ 7 ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿದೆ.</p><img><p>iQOO Z10 Lite 5G 6.74-ಇಂಚಿನ HD+ ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್, &nbsp;6000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ₹9,999 ಆಗಿದ್ದು, Amazon ಪ್ಲಾಟ್‌ಫಾರಂನಲ್ಲಿ ಇದನ್ನು ಖರೀದಿಸಬಹುದಾಗಿದೆ.</p><img><p>Vivo T4 Lite 5G 6.74-ಇಂಚಿನ HD+ ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್, ಮತ್ತು 6000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ₹9,999. ಈ ಸ್ಮಾರ್ಟ್‌ಫೋನ್ Flipkartನಲ್ಲಿ ಖರೀದಿಸಬಹುದು</p><img><p>Samsung Galaxy M06 5G 6.7-ಇಂಚಿನ HD+ ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್, ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ. &nbsp;₹9,499 ಬೆಲೆ ಆಗಿದ್ದು , Amazonನಲ್ಲಿ ಲಭ್ಯವಿದೆ.</p><img>POCO C75 5G 6.88-ಇಂಚಿನ HD+ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್, ಮತ್ತು 5160mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ₹7,699 (Flipkart).<img>Redmi A4 5G 6.88-ಇಂಚಿನ HD+ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್, ಮತ್ತು 5160mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ₹7,998 (Amazon).<img>POCO M7 5G 6.88-ಇಂಚಿನ HD+ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್, ಮತ್ತು 5160mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ₹9,499 (Flipkart).<img>Realme Narzo 80 Lite 4G 6.74-ಇಂಚಿನ HD+ ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್, ಮತ್ತು 6300mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ₹7,299 (Amazon).



Source link

Leave a Reply

Your email address will not be published. Required fields are marked *